alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯ ವೈದ್ಯನಿಗೆ ಅಮೆರಿಕಾ ಕೋರ್ಟ್ ನೀಡ್ತು ಜೈಲು ಶಿಕ್ಷೆ

ಭಾರತೀಯ ಮೂಲದ ವೈದ್ಯನೊಬ್ಬನಿಗೆ ಅಮೆರಿಕಾ ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ರೋಗಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ವಿಚಾರಣೆ ನಡೆಸಿದ ಕೋರ್ಟ್ ವೈದ್ಯನಿಗೆ ಶಿಕ್ಷೆ ವಿಧಿಸಿದೆ. ಘಟನೆ ಟೆಕ್ಸಾಸ್ ನಲ್ಲಿ ನಡೆದಿದೆ.

ಬಾಯ್ಲರ್ ಕಾಲೇಜ್ ಆಫ್ ಮೆಡಿಸಿನ್ ನ ಮಾಜಿ ಪ್ರಾಧ್ಯಾಪಕ ಶಫೀಕ್ ಶೇಖ್ ಜೈಲು ಶಿಕ್ಷೆಗೊಳಗಾದ ಅಪರಾಧಿ. ಕಳೆದ ವಾರ ವಿಚಾರಣೆ ನಡೆಸಿದ ಜ್ಯೂರಿ ಸದಸ್ಯರು ಶಫಿಯನ್ನು ದೋಷಿಯೆಂದು ತೀರ್ಪು ನೀಡಿದ್ದರು. ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಯಾಗುತ್ತದೆ. ಆದ್ರೆ ಜ್ಯೂರಿ ಸದಸ್ಯರು 10 ವರ್ಷ ಶಿಕ್ಷೆ ನೀಡಿದ್ದಾರೆ.

ಘಟನೆ 2013 ರಲ್ಲಿ ನಡೆದಿತ್ತು. ಆಸ್ಪತ್ರೆಯಲ್ಲಿ ರಾತ್ರಿ ಪಾಳಿ ಮಾಡ್ತಿದ್ದ ಶಫೀಕ್ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿ ಪ್ರಜ್ಞೆ ತಪ್ಪಿದ್ದಳಂತೆ. ಆಕೆ ವಾರ್ಡ್ ಗೆ ಪದೇ ಪದೆ ಹೋಗಿದ್ದ. ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ನರ್ಸ್ ಕರೆಯಲು ರೋಗಿ ಬಟನ್ ಒತ್ತಿದ್ದಾಳೆ. ಆದ್ರೆ ಅದು ಕೆಲಸ ಮಾಡ್ತಿರಲಿಲ್ಲ. ನಂತ್ರ ರೋಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...