alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲಿ ಮಲಗಿದ್ದವಳನ್ನು ಬರಸೆಳೆದ ವೈದ್ಯ

united-airlines-file-photo-afp-650_650x400_81436532747

ಯುನೈಟೆಡ್ ಏರ್ಲೈನ್ಸ್ ವಿಮಾನದಲ್ಲಿ 28 ವರ್ಷದ ಭಾರತೀಯ ವೈದ್ಯನೊಬ್ಬನನ್ನು ಬಂಧಿಸಲಾಗಿದೆ. ಈತ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಬಾಲಕಿಯನ್ನು ಅಪ್ಪಿಕೊಂಡಿದ್ದ. 16 ವರ್ಷದ ಆ ಬಾಲಕಿ ಒಂಟಿಯಾಗಿ ಪ್ರಯಾಣಿಸುತ್ತಿದ್ಲು. ತನ್ನ ಸೀಟಿನಲ್ಲೇ ನಿದ್ದೆ ಮಾಡುತ್ತಿದ್ಲು.

ಇದ್ದಕ್ಕಿದ್ದಂತೆ ಯಾರೋ ಸ್ಪರ್ಷಿಸಿದಂತಾಗಿ ಆಕೆಗೆ ಎಚ್ಚರವಾಗಿತ್ತು. ವಿಜಯ್ ಕುಮಾರ್ ಕೃಷ್ಣಪ್ಪ ಎಂಬ ವೈದ್ಯ ಕೂಡಲೇ ಕೈಗಳನ್ನು ಹಿಂತೆಗೆದುಕೊಂಡಿದ್ದ. ಆಕೆ ಮರಳಿ ನಿದ್ದೆ ಹೋಗುತ್ತಿದ್ದಂತೆ ಅವಳನ್ನು ಬರೆಸೆಳೆದುಕೊಂಡಿದ್ದ. ಈ ಘಟನೆ ಬಗ್ಗೆ ಆಕೆ ವಿಮಾನ ಸಿಬ್ಬಂದಿಗೆ ಮಾಹಿತಿ ನೀಡಿದ್ಲು.

ಅವಳ ಸೀಟನ್ನು ಬದಲಾಯಿಸಲಾಯ್ತು. ಸಿಯಾಟಲ್ ನಿಂದ ಹೊರಟಿದ್ದ ವಿಮಾನ ವಾಷಿಂಗ್ಟನ್ ಗೆ ಬಂದಿಳಿಯುತ್ತಿದ್ದಂತೆ ಬಾಲಕಿಯ ಪೋಷಕರನ್ನು ಕರೆಸಲಾಯ್ತು. ಆದ್ರೆ ಅಷ್ಟರಲ್ಲಿ ವೈದ್ಯ ಪಲಾಯನ ಮಾಡಿದ್ದ. ಕೊನೆಗೆ ಬಾಲಕಿಯ ಹೆತ್ತವರು ಪ್ರಕರಣ ದಾಖಲಿಸಿದ್ರು. ಮರುದಿನ ವಿಜಯ್ ಕುಮಾರ್ ಕೃಷ್ಣಪ್ಪನನ್ನು ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...