alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶಿ ಆರ್ಕೆಸ್ಟ್ರಾದಲ್ಲಿ ಭಾರತದ ಹಾಡು

ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ 8 ದಿನಗಳ ವಿದೇಶಿ ಪ್ರವಾಸದಲ್ಲಿದ್ದಾರೆ. ರಾಷ್ಟ್ರಪತಿ ಸೈಪ್ರಸ್, ಬಲ್ಗೇರಿಯಾಕ್ಕೆ ಭೇಟಿ ನೀಡಲಿದ್ದಾರೆ. ಸದ್ಯ ರಾಮ್ ನಾಥ್ ಕೋವಿಂದ್ ಜೆಕ್ ರಿಪಬ್ಲಿಕ್ ನಲ್ಲಿದ್ದಾರೆ. ರಾಮ್ ನಾಥ್ ಕೋವಿಂದ್ ರಿಗೆ ಜೆಕ್ ರಿಪಬ್ಲಿಕ್ ನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.

ವಿದೇಶಿ ಆರ್ಕೆಸ್ಟ್ರಾದಲ್ಲಿ ಭಾರತದ ಶಾಸ್ತ್ರೀಯ ಸಂಗೀತವನ್ನು ಹಾಡಿ ರಾಮ್ ನಾಥ್ ಕೋವಿಂದ್ ರಿಗೆ ಸರ್ಪ್ರೈಸ್ ನೀಡಲಾಗಿದೆ. ಬಾಲಿವುಡ್ ನ ಅತ್ಯುತ್ತಮ ಹಾಡುಗಳನ್ನು ಕೋವಿಂದ್ ಮುಂದೆ ಹಾಡಲಾಯ್ತು. ಬಾಲಿವುಡ್ ಹಾಡು ‘ಪಲ್ ಪಲ್ ದಿಲ್ ಹೇ ಪಾಸ್’ ಹಾಡನ್ನು ಪ್ರಸ್ತುತಿಪಡಿಸಿದ್ರು. ಅದ್ಭುತ ಹಾಡಿಗೆ ನೆರೆದಿದ್ದವರೆಲ್ಲ ತಲೆದೂಗಿದ್ರು.

ಇದಕ್ಕೂ ಮುನ್ನ ಕೋವಿಂದ್ ಬಲ್ಗೇರಿಯಾಗೆ ಭೇಟಿ ನೀಡಿದ್ದರು. ಅಲ್ಲಿನ ರಾಷ್ಟ್ರಪತಿಯನ್ನು ಭೇಟಿ ಮಾಡಿದ ಕೋವಿಂದ್ ಸೌತ್ ಪಾರ್ಕ್ ನಲ್ಲಿರುವ ಮಹಾತ್ಮಾಗಾಂಧಿ ಪುತ್ತಳಿಗೆ ಮಾಲಾರ್ಪಣೆ ಮಾಡಿದ್ರು. ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವುದು ಕೋವಿಂದ್  ಪ್ರವಾಸದ ಉದ್ದೇಶವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...