alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ನಿಗೂ ಸೇವೆ ವಿಸ್ತರಿಸಿದ ಅಕ್ಷಯ ಪಾತ್ರೆ

ಅಕ್ಷಯ ಪಾತ್ರ ಫೌಂಡೇಶನ್ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ….ಭಾರತದಲ್ಲಿ ಸುಮಾರು 1/6 ಮಿಲಿಯನ್ ಮಕ್ಕಳಿಗೆ ಮಧ್ಯಾಹ್ನ ಊಟವನ್ನು ನೀಡುತ್ತಿದೆ. ಲಕ್ಷಾಂತರ ಮಕ್ಕಳಿಗೆ ಅನ್ನದಾನ ಮಾಡುತ್ತಿರುವ ಈ ಎನ್ ಜಿ ಒ ಇದೀಗ ತನ್ನ ಸೇವೆಯನ್ನು ಲಂಡನ್ ಗೂ ವಿಸ್ತರಿಸಿದೆ. ಲಂಡನ್ ನಲ್ಲಿರುವ ಬಡ ಜನರಿಗೆ ಸೇವೆ ಒದಗಿಸುತ್ತಿದೆ.

ಲಂಡನ್ ನಲ್ಲಿರುವ ಬಡ ಶಾಲಾ ಮಕ್ಕಳಿಗೆ, ವಯಸ್ಸಾದವರಿಗೆ ಹಾಗೂ ಆಸ್ಪತ್ರೆಯಲ್ಲಿರುವ ಬಡ ರೋಗಿಗಳಿಗೆ ಊಟ ನೀಡುತ್ತಿದೆ. ಅಂದಹಾಗೆ ಲಂಡನ್ ನಲ್ಲಿ ಸುಮಾರು ಅರ್ಧ ಮಿಲಿಯನ್ ನಷ್ಟು ಮಕ್ಕಳು ಹಸಿದುಕೊಂಡೇ ಶಾಲೆಗೆ ಹೋಗುತ್ತಾರೆ.

ಅಕ್ಷಯ ಪಾತ್ರೆ ಪೌಂಡೇಶನ್ ಹಾಲ್ಬೋರ್ನ್ ನಲ್ಲಿ 2000 ಸ್ಕ್ವೇರ್ ಫೀಟ್ ಜಾಗದಲ್ಲಿ ಅಡುಗೆ ಮನೆ ಮಾಡಿಕೊಂಡಿದ್ದು  ಇದಕ್ಕೆ ಲಂಡನ್ ಮೂಲದ ಸೇವಾ ಸಂಸ್ಥೆಯೊಂದು ಸಹಾಯ ಹಸ್ತ ಚಾಚಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...