alex Certify
ಕನ್ನಡ ದುನಿಯಾ       Mobile App
       

Kannada Duniya

ಚಂದ್ರನಂಗಳಕ್ಕೆ ಚಿತಾಭಸ್ಮ; ಖರ್ಚೆಷ್ಟು ಗೊತ್ತಾ..?

naveen-jain-moon-express_65

ಸತ್ತವರ ಚಿತಾಭಸ್ಮವನ್ನು ನೀರಿಗೆ ಬಿಡುವ ಪದ್ದತಿ ಇದುವರೆಗೂ ಪಾಲಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಇದು ಬದಲಾಗಬಹುದು. ಏಕೆಂದರೆ ಭಾರತೀಯ ಮೂಲದ ಅಮೆರಿಕ ನಿವಾಸಿ ನವೀನ್ ಜೈನ್ ಎಂಬುವರು ಚಂದ್ರನ ಮೇಲೆ ಚಿತಾಭಸ್ಮ ವಿಸರ್ಜನೆ ಮಾಡಲು ಮುಂದಾಗಿದ್ದಾರೆ.

ಇದು ಕಲ್ಪನೆಯಲ್ಲ ವಾಸ್ತವ. ಮುಂದಿನ ವರ್ಷ ನವೀನ್ ಜೈನ್ ಅವರು ಚಂದ್ರನ ಮೇಲೆ ಚಿತಾಭಸ್ಮ ವಿಸರ್ಜಿಸುವ ವಿನೂತನ ಯೋಜನೆ ‘ಮೂನ್ ಎಕ್ಸ್ ಪ್ರೆಸ್’ ರೂಪಿಸಿದ್ದಾರೆ. ಈ ಹೊಸ ಯೋಜನೆಗೆ ಅಮೆರಿಕದ ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರೇಶನ್ (FAA) ನ ಅನುಮತಿ ಕೂಡ ದೊರಕಿದೆ.

ಚಿತಾಭಸ್ಮವನ್ನು ಒಯ್ಯಲು ಬಾಹ್ಯಾಕಾಶ ನೌಕೆ ಸಿದ್ಧವಾಗಿದೆ. ಒಬ್ಬರ ಚಿತಾಭಸ್ಮವನ್ನು ಚಂದ್ರನ ಮೇಲೆ ಹಾಕಲು ಸುಮಾರು 53 ಕೋಟಿ ವೆಚ್ಚವಾಗುತ್ತಂತೆ. ಇಷ್ಟಾದರೂ ಈಗಾಗಲೇ ಬಹಳಷ್ಟು ಮಂದಿ ಹೆಸರು ನೋಂದಾಯಿಸಿದ್ದಾರಂತೆ!

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...