alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಬಗ್ಗೆ ಈ ಡೇಟಾ ಮ್ಯಾಪ್ ಏನ್ಹೇಳ್ತಿದೆ ನೋಡಿ….

pak

ಜಗತ್ತಿನಲ್ಲಿ ಪ್ರತಿಕ್ಷಣವೂ ಒಂದಿಲ್ಲೊಂದು ವಿದ್ಯಮಾನ ನಡೆಯುತ್ತಲೇ ಇರುತ್ತದೆ. ಪ್ರತಿ ರಾಷ್ಟ್ರವೂ ಒಂದಲ್ಲಾ ಒಂದು ವಿಚಾರದಲ್ಲಿ ಜನಪ್ರಿಯತೆ ಪಡೆದಿದೆ. ಎಲ್ಲವೂ ಕುತೂಹಲಕಾರಿಯಾಗಿವೆ ಅನ್ನೋದೇ ವಿಶೇಷ. ಹೊಸ ಡೇಟಾ ಮ್ಯಾಪ್ ಯಾವ್ಯಾವ ದೇಶ ಯಾವುದಕ್ಕೆ ಫೇಮಸ್ ಅನ್ನೋದನ್ನು ಹೈಲೈಟ್ ಮಾಡುತ್ತದೆ.

ಯುರೋಪಿಯನ್ ರಾಷ್ಟ್ರಗಳು ಪವನ ಶಕ್ತಿ, ಕಾಫಿ, ಕಿವಿ ಹಣ್ಣುಗಳು ಮತ್ತು ಚೀಸ್ ಗಾಗಿ ಫೇಮಸ್ ಆಗಿವೆ. ಏಷ್ಯಾದ ರಾಷ್ಟ್ರಗಳಾದ ಇರಾನ್, ಕಜಕಿಸ್ತಾನ, ಅಫ್ಘಾನಿಸ್ತಾನದಂತಹ ದೇಶಗಳು ಯುರೇನಿಯಂ ಮತ್ತು ಅಫೀಮಿಗೆ ಹೆಸರುವಾಸಿ. ಇನ್ನು ಭಾರತ ಬಾಳೆಹಣ್ಣು, ಹಾಲು ಮತ್ತು ಸಿನಿಮಾಗಳಿಂದ್ಲೇ ಖ್ಯಾತಿ ಪಡೆದಿದೆ ಎನ್ನುತ್ತದೆ ಈ ಮ್ಯಾಪ್.

ಆದ್ರೆ ಪಾಕಿಸ್ತಾನ ಮಾತ್ರ ಸಲಿಂಗಕಾಮದಿಂದ್ಲೇ ಕುಖ್ಯಾತಿ ಗಳಿಸಿದೆಯಂತೆ. ಡೇಟಾ ಜರ್ನಲಿಸ್ಟ್ ಹಾಗೂ ಮಾಹಿತಿ ವಿನ್ಯಾಸಕ ಡೇವಿಡ್ ಮೆಕ್ಯಾಂಡ್ಲೆಸ್ ಈ ಡೇಟಾ ಮ್ಯಾಪ್ ಅನ್ನು ಪ್ರಕಟಿಸಿದ್ದಾರೆ. ಈ ಬಗ್ಗೆ ಸಂಶೋಧನೆ ನಡೆಸಿ, ಇಂಟರ್ನೆಟ್ ನಲ್ಲಿ ಲಭ್ಯವಿರುವ ಮಾಹಿತಿ, ಅಂಕಿ-ಅಂಶಗಳನ್ನ ಕಲೆಹಾಕಿ ಈ ಡೇಟಾ ಮ್ಯಾಪ್ ತಯಾರಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...