alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವಸಂಸ್ಥೆ ನಿಧಿಗೆ ಭಾರತದ ಕೊಡುಗೆ

l_MODI-1469366369

ವಿಶ್ವ ಸಂಸ್ಥೆ, ಲೈಂಗಿಕ ಶೋಷಣೆ ಮತ್ತು ದೌರ್ಜನ್ಯ ಮುಂತಾದ ಹೇಯ ಕೃತ್ಯಗಳಿಂದ ಕಂಗೆಟ್ಟವರ ಸಹಾಯಕ್ಕೆ ಮುಂದೆ ಬಂದಿದೆ.

ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ದೇಣಿಗೆ ಸಂಗ್ರಹಿಸುತ್ತಿದೆ. ಭಾರತ ಇದಕ್ಕಾಗಿ 67 ಲಕ್ಷ ರೂ.ಗಳ ದೇಣಿಗೆ ನೀಡಿದೆ. ಈ ಮೂಲಕ ದೇಣಿಗೆ ನೀಡಿದ ಮೊದಲ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ ಎಂದು ಸಂಯುಕ್ತ ರಾಷ್ಟ್ರ ಸಂಘದ ಡಿಪಾರ್ಟಮೆಂಟ್ ಆಫ್ ಫೀಲ್ಡ್ ಸಪೋರ್ಟ್ (ಡಿಎಫ್ಎಸ್) ಹೇಳಿದೆ.

ಶಾಂತಿಸ್ಥಾಪನೆ ಪಡೆಗೆ ಹೆಚ್ಚು ಯೋಧರನ್ನು ಕಳುಹಿಸುವಲ್ಲಿ ಸದಾ ಮುಂದಿದ್ದ ಭಾರತ, ಈಗ ಸಂತ್ರಸ್ತರ ನಿಧಿಗೂ ಸಹಾಯ ಮಾಡುವಲ್ಲಿ ಮುಂದಾಗಿದ್ದು ಹೆಮ್ಮೆಯ ಸಂಗತಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...