alex Certify
ಕನ್ನಡ ದುನಿಯಾ       Mobile App
       

Kannada Duniya

ಈತ ಮತ್ತೊಮ್ಮೆ ಸಾಯಲಿ ಅಂತಿದಾರೆ ರಸಿಕರು

tiva-23

ಸ್ಥಳೀಯ ಮುಖಂಡನೊಬ್ಬನ ಅಂತಿಮ ಯಾತ್ರೆಯ ಸಂಭ್ರಮವನ್ನು ಕಂಡ ರಸಿಕರು, ಈತ ಮತ್ತೊಮ್ಮೆ ಸಾಯಲಿ ಎಂದು ಹೇಳಿಕೊಂಡಿದ್ದಾರೆ.

ಅರೆ, ಶವಯಾತ್ರೆಗೂ ರಸಿಕರಿಗೂ ಏನು ಸಂಬಂಧ ಎಂದುಕೊಂಡಿರಾ  ಹಾಗಾದ್ರೆ ಈ ಸ್ಟೋರಿ ಓದಿ.

ತೈವಾನ್ ನಲ್ಲಿ ಸ್ಥಳೀಯ ಮುಖಂಡನೊಬ್ಬ ನಿಧನವಾಗಿದ್ದಾನೆ. ಆತನ ಅಂತಿಮ ಯಾತ್ರೆಯ ಮೆರವಣಿಗೆಯಲ್ಲಿ 50 ಕ್ಕೂ ಅಧಿಕ ಲಲನೆಯರು ಜೀಪಿನ ಮೇಲೆ ಬಿಕಿನಿ ತೊಟ್ಟು ಡ್ಯಾನ್ಸ್ ಮಾಡಿದ್ದಾರೆ.

ಸಾವನ್ನಪ್ಪಿದ ವ್ಯಕ್ತಿಯ ಕೊನೆ ಆಸೆಯಂತೆ ಬೆಡಗಿಯರಿಂದ ಬೀಳ್ಕೊಟ್ಟಿದ್ದಾರೆ ಆತನ ಕುಟುಂಬದವರು.

tawan-2

ತೈವಾನ್ ದಕ್ಷಿಣ ಪ್ರಾಂತ್ಯದಲ್ಲಿರುವ ಚೈಯಾಯಿ ಸಿಟಿಯಲ್ಲಿ ಸ್ಥಳೀಯ ರಾಜಕೀಯ ಮುಖಂಡ ಥಂಗ್ ಹಸಿಂಗ್ ಮೃತಪಟ್ಟಿದ್ದು, ಆತನ ಅಂತಿಮ ಯಾತ್ರೆ ಮೆರವಣಿಗೆಯಲ್ಲಿ ಬಿಕಿನಿ ತೊಟ್ಟ ಬೆಡಗಿಯರು ಸ್ಟೆಪ್ ಹಾಕಿದ್ದು, ಈತ ಮತ್ತೊಮ್ಮೆ ಸಾಯಲಿ ಅಂತಿದಾರಂತೆ ರಸಿಕರು.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...