alex Certify
ಕನ್ನಡ ದುನಿಯಾ       Mobile App
       

Kannada Duniya

ನೀವು ನಡೆದಂತೆಲ್ಲ ಒಡೆಯುತ್ತೆ ಈ ಗಾಜಿನ ಸೇತುವೆ

ಗುಂಡಿಗೆ ಗಟ್ಟಿ ಇರುವವರು ಮಾತ್ರ ಚೀನಾದ ಹುಬೈನಲ್ಲಿರೋ ಗಾಜಿನ ಸೇತುವೆ ಮೇಲೆ ನಡೆಯಲು ಸಾಧ್ಯ. ಯಾಕಂದ್ರೆ ನೀವು ನಡೆದಂತೆಲ್ಲ ಈ ಸೇತುವೆ ಮುರಿಯುತ್ತದೆ. ನೀವು ಮುಂದಕ್ಕೆ ಚಲಿಸಿದ ಮೇಲೆ ತಂತಾನೇ ಸರಿಹೋಗುತ್ತದೆ.

ಈ ಹೊಸ ಫೀಚರ್ ಅನ್ನು ಗಾಜಿನ ಸ್ಕೈ ವಾಕ್ ಗೆ ಅಳವಡಿಸಲಾಗಿದೆ. ಹೆಜ್ಜೆ ಇಟ್ಟಾಕ್ಷಣ ಬರುವ ಸದ್ದು, ಒಡೆಯುವ ಗಾಜು ಇದನ್ನೆಲ್ಲ ನೋಡಿ ಪ್ರವಾಸಿಗರು ಅರೆಕ್ಷಣ ನಡುಗಿ ಹೋಗ್ತಾರೆ. ಹಾಗಾಗಿ ಇದೊಂದು ಅತ್ಯಂತ ಕ್ರೂರವಾದ ತಮಾಷೆ ಅಂತಾ ಎಲ್ಲರೂ ಟೀಕಿಸಿದ್ದಾರೆ.

ಈ ಗಾಜಿನ ಸೇತುವೆ ನೆಲದಿಂದ 3800 ಅಡಿ ಎತ್ತರದಲ್ಲಿದೆ. ಅವರೋಹಿತ ಸೆನ್ಸಾರ್ ಗಳನ್ನು ಬಳಸಿ ಈ ರೀತಿಯ ಶಬ್ಧ ಹಾಗೂ ಕ್ರ್ಯಾಕಿಂಗ್ ಬರುವಂತೆ ಮಾಡಲಾಗಿದೆ. ಈ ಸೇತುವೆ 872 ಅಡಿ ಉದ್ದವಿದ್ದು, 6.6 ಅಡಿ ಅಗಲವಿದೆ. ಸೇತುವೆಯ ಕೊನೆಯಲ್ಲಿ ಈ ರೀತಿ ಭಯಾನಕ ಎಫೆಕ್ಟ್ ಗಳನ್ನು ಅಳವಡಿಸಲಾಗಿದೆ.

Dare to try? Special effect created on cliffside glass walkway at Taihang Scenic Zone in #Handan, Hebei Province, takes the meaning of “scary” to a whole new level.Concerning the potential impact on tourists, officials from the scenic zone said they check the glass walkway every day and warn tourists who suffer from heart conditions or other issues.

Posted by People's Daily, China on Monday, October 9, 2017

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...