alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಬೆಚ್ಚಿಬೀಳಿಸುವಂಥ ವಿಡಿಯೋ

ಗಟ್ಟಿ ಗುಂಡಿಗೆಯವರನ್ನೂ ನಡುಗಿಸುವಂತಹ ಘಟನೆ ಇದು. ಆಸ್ಟ್ರೇಲಿಯಾದಲ್ಲಿ ಪುಟ್ಟ ಮಗುವಿನ ಆಟಿಕೆಗಳ ಮಧ್ಯೆ ಹಾವೊಂದು ಅಡಗಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಅದೃಷ್ಟವಶಾತ್ ಈ ಹಾವು ಮಗುವಿನ ತಂದೆಯ ಕಣ್ಣಿಗೆ ಬಿದ್ದಿತ್ತು.

ಕೂಡಲೇ ಮಗುವಿನ ಕೋಣೆಯ ಬಾಗಿಲು ಬಂದ್ ಮಾಡಿದ ಆತ, ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಸ್ಥಳಕ್ಕೆ ಬಂದ ಸಿಬ್ಬಂದಿ ಯಶಸ್ವಿಯಾಗಿ ಆ ಹಾವನ್ನು ಹಿಡಿದ್ರು. ಕಡುಕಪ್ಪು ಬಣ್ಣದ ಈ ಹಾವು ನಾಚಿಕೆ ಸ್ವಭಾವ ಹೊಂದಿದೆಯಂತೆ.

ಆದ್ರೆ ತುಂಬಾನೇ ವಿಷಕಾರಿ, ಕಚ್ಚಿದ್ರೆ ಸಾವು ಖಚಿತ. ಆಟಿಕೆಗಳ ಮಧ್ಯೆ ಅಡಗಿಕೊಂಡು ತಪ್ಪಿಸಿಕೊಳ್ಳಲು ಹಾವು ಪ್ರಯತ್ನಿಸ್ತಾ ಇತ್ತು. ಆದ್ರೆ ಅದನ್ನು ಯಶಸ್ವಿಯಾಗಿ ಸೆರೆಹಿಡಿದು ಕಾಡಿಗೆ ಬಿಡಲಾಗಿದೆ. ಫೇಸ್ಬುಕ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...