alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಮೇಲೆ ಸ್ವೀಟಾಗಿ ಸೇಡು ತೀರಿಸಿಕೊಂಡ ಪತಿ

ರೋಡ್ ಟ್ರಿಪ್ ಅಂದ್ರೆ ಒಂಥರಾ ಥ್ರಿಲ್. ಜೊತೆಗೆ ಜೀವನದ ಜಂಜಾಟಗಳಿಂದ ದೂರವಾಗಿ ರಿಲ್ಯಾಕ್ಸ್ ಮಾಡಲು ಇರುವ ಅವಕಾಶ. ಸಂಗಾತಿಯ ಜೊತೆಗೆ ಹರಟುತ್ತ, ಮ್ಯೂಸಿಕ್ ಕೇಳುತ್ತ, ಇಷ್ಟವಾಗಿದ್ದನ್ನೆಲ್ಲ ತಿನ್ನುತ್ತ ಆರಾಮಾಗಿ ಕಾಲ ಕಳೆಯಬಹುದು.

ಆದ್ರೆ ಈ ಯುವ ಜೋಡಿಯ ಸ್ಟೋರಿ ಸಖತ್ ಫನ್ನಿಯಾಗಿದೆ. ರೆಡ್ಡಿಟರ್ ಎಂಬ ಯುವಕ ಮತ್ತವನ ಪತ್ನಿ ಆಗಾಗ ಈ ರೀತಿ ಪ್ರವಾಸಕ್ಕೆ ಹೋಗುತ್ತಿದ್ರು. ಅವನಿಗೆ ಪತ್ನಿಯ ಜೊತೆ ಕಾಲ ಕಳೆಯಲು ಸಮಯ ಸಿಗ್ತಿದೆ ಅನ್ನೋ ಖುಷಿ. ಆದ್ರೆ ಕಾರು ಏರಿ ಹೊರಡ್ತಾ ಇದ್ದಂತೆ ಅವನ ಸಂತೋಷದ ಬಲೂನ್ ಠುಸ್ ಆಗುತ್ತಿತ್ತು.

ಅದಕ್ಕೆ ಕಾರಣ ಪತ್ನಿಯ ನಿದ್ದೆ. ಪಕ್ಕದ ಸೀಟಿನಲ್ಲಿ ಕುಳಿತು ಯಾವಾಗ್ಲೂ ಆಕೆ ನಿದ್ದೆ ಮಾಡುತ್ತಿದ್ಲು. ಜೊತೆಯಾಗಿ ಹರಟೋಣ ಅನ್ನೋ ಪತಿಯ ಆಸೆಗೆ ತಣ್ಣೀರೆರಚುತ್ತಿದ್ಲು. ಪತ್ನಿಯ ಮೇಲೆ ರೆಡ್ಡಿಟರ್ ಸ್ವೀಟಾಗಿ ಸೇಡು ತೀರಿಸಿಕೊಂಡಿದ್ದಾನೆ. ಅವಳು ಮಲಗಿ ಗೊರಕೆ ಹೊಡೆಯುತ್ತಿದ್ದಾಗ ಸೆಲ್ಫಿ ಕ್ಲಿಕ್ಕಿಸಿ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...