alex Certify
ಕನ್ನಡ ದುನಿಯಾ       Mobile App
       

Kannada Duniya

ಚಮತ್ಕಾರಕ್ಕೆ ಸಾಕ್ಷಿಯಾಗಿದ್ದಾರೆ ಚೀನಾದ ಈ ದಂಪತಿ

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಅನ್ನೋ ಮಾತೇ ಇದೆ. ಎಷ್ಟೋ ಸಂದರ್ಭಗಳಲ್ಲಿ ಇದು ನಿಜ ಎಂದೆನಿಸುತ್ತದೆ. ಯಾಕಂದ್ರೆ ಅಪರಿಚಿತರು ಸಹ ವಿವಾಹ ಬಂಧನಕ್ಕೊಳಗಾಗ್ತಾರೆ. ಚೀನಾದ ದಂಪತಿಯ ಬದುಕಿನಲ್ಲೂ ಇಂಥದ್ದೇ ಚಮತ್ಕಾರ ನಡೆದಿದೆ.

ಯೆ ಹಾಗೂ ಕ್ಸು ಇಬ್ಬರೂ ಸತಿಪತಿಗಳು. ಮದುವೆಗೂ ಮುನ್ನ ಇಬ್ಬರೂ ಪರಿಚಿತರೇನಲ್ಲ. ಆದ್ರೆ ಕ್ಸು 11 ವರ್ಷಗಳ ಹಿಂದೆ ತೆಗೆಸಿಕೊಂಡಿದ್ದ ಫೋಟೋ ಒಂದರಲ್ಲಿ ಯೆ ಕೂಡ ಇದ್ದ. ಮೇ ಫೋರ್ ಸ್ಕ್ವೇರ್ ಗೆ ಭೇಟಿ ನೀಡಿದ್ದ ಕ್ಸು ಅಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ಲು.

ಅದೇ ದಿನ ಯೆ ಕೂಡ ಅಲ್ಲಿಗೆ ತೆರಳಿದ್ದ. ಫೋಟೋದಲ್ಲಿ ಹಿಂಭಾಗದಲ್ಲಿ ಯೆ ಇದ್ದಾನೆ. ಅದೇ ದಿನ ಅದೇ ಜಾಗದಲ್ಲಿ ಯೆ ಕೂಡ ಒಂಟಿಯಾಗಿ ಫೋಟೋ ಒಂದನ್ನು ಕ್ಲಿಕ್ಕಿಸಿಕೊಂಡಿದ್ದಾನೆ. ಈ ವಿಚಾರ ದಂಪತಿಗೆ ಈಗ ಗೊತ್ತಾಗಿದೆ. ಇಬ್ಬರೂ ಜೊತೆಯಾಗಿ ಈಗ ಅಲ್ಲಿಗೇ ತೆರಳಿ ಫೋಟೋ ತೆಗೆಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...