alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಲ್ಫ್ರೆಂಡ್ ಮಗಳ ಜೊತೆ ಪತ್ನಿ ಸಂಬಂಧ ತಿಳಿದ ಪತಿ ಮಾಡ್ದ..!?

ಲಂಡನ್ ವ್ಯಕ್ತಿಯೊಬ್ಬ ವಿಚಾರಣೆ ವೇಳೆ ಪತ್ನಿ ಹತ್ಯೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಲಂಡನ್ ನ ಡೇವಿಡ್ ಕ್ಲಾರ್ಕ್ ಪತ್ನಿ ಹತ್ಯೆಗೆ ಕಾರಣವೇನು ಎಂಬುದನ್ನು ಕೋರ್ಟ್ ಮುಂದೆ ಹೇಳಿದ್ದಾನೆ. ಗರ್ಲ್ ಫ್ರೆಂಡ್ ಮಗಳಿಗೆ ಸಲಿಂಗ ಕಾಮಕ್ಕೆ ಪತ್ನಿ ಒತ್ತಾಯಿಸಿದ್ದಳು ಎನ್ನುವ ಕಾರಣಕ್ಕೆ ಕ್ಲಾರ್ಕ್ ಪತ್ನಿಯನ್ನು ಹತ್ಯೆ ಮಾಡಿದ್ದನಂತೆ.

ಗರ್ಲ್ ಫ್ರೆಂಡ್ ಮಗಳ ಜೊತೆ ಸಂಬಂಧ ಬೆಳೆಸಿದ್ದೀಯಾ ಎಂದು ಪತ್ನಿಗೆ ಕ್ಲಾರ್ಕ್ ಪ್ರಶ್ನೆ ಕೇಳಿದ್ದನಂತೆ. ಇದಕ್ಕೆ ಉತ್ತರ ನೀಡದ ಪತ್ನಿ ಕ್ಲಾರ್ಕ್ ಖಾಸಗಿ ಅಂಗದ ಬಗ್ಗೆ ವ್ಯಂಗ್ಯವಾಡಿದ್ದಳಂತೆ. ಇದ್ರಿಂದ ಕೋಪಗೊಂಡ ಕ್ಲಾರ್ಕ್ ತರಕಾರಿ ಕತ್ತರಿಸುವ ಚಾಕುನಿಂದ ಪತ್ನಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.

ಮದುವೆ ನಂತ್ರ ಸಂಬಂಧ ಚೆನ್ನಾಗಿರಲಿಲ್ಲ. ಹಾಗಾಗಿ ಅನೇಕ ಹುಡುಗಿಯರ ಜೊತೆ ನನ್ನ ಸಂಬಂಧವಿತ್ತು ಎಂಬುದನ್ನೂ ಹೇಳಿದ ಕ್ಲಾರ್ಕ್, ದಂಪತಿ ಮಧ್ಯೆ ನಡೆದ ಒಪ್ಪಂದವನ್ನೂ ಹೇಳಿದ್ದಾನೆ. ಅನೈತಿಕ ಸಂಬಂಧ ಹೊಂದಬಹುದು. ಆದ್ರೆ ಮನೆಯಿಂದ ಹೊರಗಿರಬೇಕು. ಅದು ಮನೆಗೆ ಬಂದ್ರೆ ತಕ್ಷ ಶಿಕ್ಷೆ ನೀಡಬೇಕೆಂದು ಒಪ್ಪಂದ ಮಾಡಿಕೊಂಡಿದ್ದರಂತೆ. ಅದ್ರಂತೆ ಆಕೆಯನ್ನು ಕೊಲೆ ಮಾಡಿದೆ ಎಂದಿದ್ದಾನೆ ಕ್ಲಾರ್ಕ್.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...