alex Certify
ಕನ್ನಡ ದುನಿಯಾ       Mobile App
       

Kannada Duniya

ಮಲೇಶಿಯಾದಲ್ಲಿ ಮನುಷ್ಯರೂಪಿ ಮೇಕೆ ಜನನ

man face goatಪ್ರಕೃತಿಯಲ್ಲಿ ನಡೆಯುವ ವಿಸ್ಮಯವನ್ನು ಯಾರಿಂದಲೂ ಊಹಿಸಲೂ ಸಾಧ್ಯವಿಲ್ಲ. ಅದಕ್ಕೆ ಉದಾಹರಣೆಯೆಂಬಂತೆ ಮಲೇಶಿಯಾದಲ್ಲಿ ಮನುಷ್ಯರೂಪಿ ಮೇಕೆಯೊಂದು ಜನಿಸಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ದಕ್ಷಿಣ ಮಲೇಶಿಯಾದಲ್ಲಿ ಈ ಘಟನೆ ನಡೆದಿದ್ದು, ಇಬ್ರಾಹಿಂ ಬಶೀರ್ ಎಂಬವರು ಸಾಕಿದ್ದ ಹೆಣ್ಣು ಮೇಕೆ, ಮನುಷ್ಯರೂಪವುಳ್ಳ ಮರಿಗೆ ಜನ್ಮ ನೀಡಿದೆ. ಇಬ್ರಾಹಿಂ ಬಶೀರ್ ಅದನ್ನು ಈಗ ಪಶು ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಹೆಣ್ಣು ಮೇಕೆ ಜೊತೆ ಮನುಷ್ಯ ಲೈಂಗಿಕ ಸಂಪರ್ಕ ನಡೆಸಿರುವ ಕಾರಣಕ್ಕೆ ಈ ರೀತಿ ಮರಿಯ ಜನ್ಮಕ್ಕೆ ಕಾರಣವಾಗಿರಬಹುದೆಂದು ಊಹಿಸಲಾಗಿದ್ದು, ತನಿಖೆ ನಂತರ ಸತ್ಯಾಸತ್ಯತೆ ಹೊರ ಬೀಳಲಿದೆ ಎಂದು ಮೂಲಗಳು ತಿಳಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...