alex Certify
ಕನ್ನಡ ದುನಿಯಾ       Mobile App
       

Kannada Duniya

ಮನುಷ್ಯನ ಮುಖವುಳ್ಳ ಬೆಕ್ಕಿನ ಫೋಟೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಬೆಕ್ಕಿನ ಫೋಟೋವೊಂದು ವೈರಲ್ ಆಗಿದೆ. ಬೆಕ್ಕಿನ ಮುಖ ಮನುಷ್ಯರನ್ನು ಹೋಲುತ್ತಿದೆ. ಈ ವಿಚಿತ್ರ ಬೆಕ್ಕು ಮಲೇಷ್ಯಾದ್ದು ಎನ್ನಲಾಗ್ತಿದೆ. ಸದ್ಯ ಪ್ರಯೋಗ ಶಾಲೆಯಲ್ಲಿ ಇದನ್ನು ಇಡಲಾಗಿದೆ.

ಮಲೇಷ್ಯಾ ಅಧಿಕೃತ ಮೂಲಗಳು ಈ ಸುದ್ದಿಯನ್ನು ತಳ್ಳಿ ಹಾಕಿವೆ. ಮನುಷ್ಯನ ಮುಖ ಹೋಲುವ ಯಾವುದೇ ಬೆಕ್ಕು ಜನಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಮನುಷ್ಯನ ಮುಖ ಹೋಲುವ ಬೆಕ್ಕಿನ ಫೋಟೋ ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ.

ತಲೆ ಮೇಲೆ ಕೂದಲಿದ್ದು, ಚರ್ಮ ಕೂಡ ಮನುಷ್ಯ ಚರ್ಮದಂತಿದೆ. ಕಣ್ಣುಗಳು ಕೂಡ ಮನುಷ್ಯನ ಕಣ್ಣಿನಂತಿದೆ. ಈ ಫೋಟೋ silicon baby werewolf ಯದ್ದು ಎಂದು ಪೊಲೀಸರು ಹೇಳ್ತಿದ್ದಾರೆ. ಇಂಟರ್ನೆಟ್ ನಲ್ಲಿ ಈ ಫೋಟೋವನ್ನು ಡೌನ್ಲೋಡ್ ಮಾಡಿ ನಂತ್ರ ವೈರಲ್ ಮಾಡಲಾಗಿದೆ ಎಂಬುದು ಪೊಲೀಸರ ವಾದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...