alex Certify
ಕನ್ನಡ ದುನಿಯಾ       Mobile App
       

Kannada Duniya

ಚಾರ್ಜ್‌ ಆಗುವಾಗಲೇ ಬ್ಲಾಸ್ಟ್ ಆಯ್ತು ಇಲೆಕ್ಟ್ರಿಕ್‌ ಸ್ಕೂಟರ್‌

ಮನೆಯೊಳಗೆ ಚಾರ್ಜ್‌ ಆಗುತ್ತಿದ್ದ ಇಲೆಕ್ಟ್ರಿಕ್‌ ಸ್ಕೂಟರ್‌ ಒಮ್ಮಿದೊಮ್ಮೆಲೇ ಸ್ಫೋಟಗೊಂಡ ಘಟನೆ ಚೀನಾದಲ್ಲಿ ನಡೆದಿದೆ. ತಂದೆ, ಮಗಳು ಹಾಗೂ ನಾಯಿ ಮರಿ ಅದೃಷ್ಟವಷಾತ್‌ ಅಪಾಯದಿಂದ ಪಾರಾಗಿದ್ದಾರೆ.

ಇಲೆಕ್ಟ್ರಿಕ್‌ ಸ್ಕೂಟರ್‌ನ್ನು ಮನೆಯೊಳಗೆ ಚಾರ್ಜ್‌ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡಿದೆ. ಹೊಗೆ ಬಂದ ಒಂದೆರಡು ಕ್ಷಣದಲ್ಲೇ ಸ್ಫೋಟಗೊಂಡು ಬೆಂಕಿಯುಂಡೆ ಹೊರ ಹೊಮ್ಮಿದೆ.

ಈ ವೇಳೆ ತಂದೆ ಹಾಗೂ ಪುತ್ರಿ ಕೂದಲೆಳೆಯಲ್ಲಿ ಅವಘಡದಿಂದ ಪಾರಾಗಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಚೀನಾದ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...