alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸುಂದರ ನರ್ಸ್ ನೋಡಲೆಂದೇ ಸಾಲುಗಟ್ಟಿ ನಿಂತಿದ್ದಾರೆ ಪುರುಷರು

25ರ ಹರೆಯದ ನಿಂಗ್ ಚೆನ್ ಜಗತ್ತಿನ ಅತ್ಯಂತ ಸೆಕ್ಸೀ ಡೆಂಟಲ್ ನರ್ಸ್. ತೈವಾನ್ ದೇಶದ ಚೆನ್ ಕ್ಲಿನಿಕ್ ಎದುರು ಪುರುಷರು ಸಾಲುಗಟ್ಟಿ ನಿಲ್ತಿದ್ದಾರೆ. ಫಿಲ್ಲಿಂಗ್, ರೂಟ್ ಕೆನಲ್ ಅಂತಾ ಸುಳ್ಳೇ ನೆಪ ಮಾಡಿಕೊಂಡು ಕ್ಲಿನಿಕ್ ಗೆ ಭೇಟಿ ನೀಡ್ತಿದ್ದಾರೆ.

ಚೆನ್ ಳನ್ನು ಭೇಟಿ ಮಾಡೋದು ಅವರ ಉದ್ದೇಶ. ತನ್ನ ಪಿಂಕ್ ಬಣ್ಣದ ಸಮವಸ್ತ್ರ ತೊಟ್ಟು ಚೆನ್ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದ್ಲು. ಆ ಫೋಟೋ ನೋಡಿದ ಮೇಲೆ ಎಲ್ಲರೂ ಆಕೆಗೆ ಫಿದಾ ಆಗ್ಬಿಟ್ಟಿದ್ದಾರೆ.

ಬಿಕಿನಿಯಲ್ಲಿ ಈ ದಾದಿಯನ್ನು ನೋಡಿದವರಿಗಂತೂ ಮಾತೇ ಹೊರಡುತ್ತಿಲ್ಲ. ಇತ್ತೀಚೆಗಷ್ಟೆ ಈಕೆ ನರ್ಸ್ ಆಗಿ ಕೆಲಸಕ್ಕೆ ಸೇರಿದ್ದಾಳೆ. ಡಾ. ಮಿನ್ ಎಂಬುವವರ ಕ್ಲಿನಿಕ್ ನಲ್ಲಿ ನಿಂಗ್ ಚೆನ್ ಕರ್ತವ್ಯ ನಿರ್ವಹಿಸ್ತಾಳೆ. ಈ ಸುಂದರ ದಾದಿಯಿಂದಾಗಿ ಮಿನ್ ಕ್ಲಿನಿಕ್ ಗೆ ರೋಗಿಗಳು ತಂಡೋಪತಂಡವಾಗಿ ಬರ್ತಿದ್ದಾರಂತೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...