alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಗಾಯಕಿಯ ಹೊಸ ಮನೆ ಬೆಲೆ ಕೇಳಿದ್ರೆ ಸುತ್ತುತ್ತೆ ತಲೆ

ಹಾಲಿವುಡ್ ಪಾಪ್ ಸ್ಟಾರ್ ಟೇಲರ್ ಸ್ವಿಫ್ಟ್ ತನ್ನ ಹಾಡು ಹಾಗೂ ಸಂಬಂಧದ ವಿಚಾರದಲ್ಲಿ ಸುದ್ದಿಯಾಗ್ತಾಳೆ. ಆದ್ರೆ ಈ ಬಾರಿ ಟೇಲರ್ ಮನೆ ವಿಷಯಕ್ಕೆ ಚರ್ಚೆಗೆ ಬಂದಿದ್ದಾಳೆ. ಟೇಲರ್ ಕೆಲ ದಿನಗಳ ಹಿಂದಷ್ಟೇ ಹೊಸ ಮನೆ ಖರೀದಿ ಮಾಡಿದ್ದು, ಅದ್ರ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ.

29 ವರ್ಷದ ಟೇಲರ್ ಹೊಸ ಮನೆ ಬೆಲೆ 47.7 ಮಿಲಿಯನ್ ಡಾಲರ್ ಅಂದ್ರೆ ಸುಮಾರು 305 ಕೋಟಿ ರೂಪಾಯಿ. ನ್ಯೂಯಾರ್ಕ್ ನ ಮ್ಯಾನ್ಹ್ಯಾಟನ್ ನಲ್ಲಿರುವ ಈ ಮನೆ 8000 ಸ್ಕ್ವೈರ್ ಫೀಟ್ ನಲ್ಲಿದೆ. ಟೇಲರ್ ಈ ಮನೆಗಾಗಿ 19.95 ಮಿಲಿಯನ್ ಡಾಲರ್ ಹೆಚ್ಚಾಗಿ ನೀಡಿದ್ದಾಳಂತೆ. ಚಿತ್ರ ನಿರ್ಮಾಪಕ ಪೀಟರ್ ಜಾನ್ಸ್ ರಿಂದ ಈ ಮನೆ ಖರೀದಿ ಮಾಡಿದ್ದಾಳೆ.

ಕೆಲ ದಿನಗಳ ಹಿಂದಷ್ಟೇ ಟೇಲರ್ ತನ್ನ ಬೆಸ್ಟ್ ಫ್ರೆಂಡ್ ಎಡ್ ಶಿರನ್ ಜೊತೆ ಹಾಡೊಂದನ್ನು ಬಿಡುಗಡೆ ಮಾಡಿದ್ದಾಳೆ. ಇದ್ರ ಹೆಸ್ರು ಎಂಡ್ ಗೇಮ್. ಯುವಜನತೆಗೆ ಅಚ್ಚುಮೆಚ್ಚಾಗಿರುವ ಟೈಲರ್ Look What You Made Me Do ಹಾಡಿನಲ್ಲಿ ವಜ್ರ ತುಂಬಿದ್ದ ಟಬ್ ನಲ್ಲಿ ಕುಳಿತು ಹಾಡು ಹೇಳಿದ್ದಳು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...