alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ನಡಿಯಲ್ಲಿ ಕಾಣಲಿಲ್ಲ ಆಕೆಯ ಪ್ರತಿಬಿಂಬ

prank11_25_10_2016

ಕನ್ನಡಿ ಮುಂದೆ ನಿಂತಾಗ್ಲೂ ನಮ್ಮ ಮುಖ ಕಾಣಲಿಲ್ಲ ಅಂದ್ರೆ ಏನಾಗಬೇಡ. ಬಂದು ಹೋಗುವ ಎಲ್ಲರ ಮುಖ ಕನ್ನಡಿಯಲ್ಲಿ ಕಾಣುತ್ತೆ. ಆದ್ರೆ ನಮ್ಮ ಮುಖ ಮಾತ್ರ ಕಾಣ್ತಾ ಇಲ್ಲ ಎಂದಾಗ ಕಂಗಾಲಾಗೋದು ಸಹಜ. ಇಂತಹ ಅನುಭವ ಮಹಿಳೆಯೊಬ್ಬಳಿಗಾಗಿದೆ.

ಆಕೆ ರೆಸ್ಟ್ ರೂಂ ಗೆ ಹೋಗ್ತಾಳೆ. ಅಲ್ಲಿ ದೊಡ್ಡ ಕನ್ನಡಿ ಮುಂದೆ ಹುಡುಗಿಯೊಬ್ಬಳು ಮೇಕಪ್ ಮಾಡ್ತಿರ್ತಾಳೆ. ಆದ್ರೆ ರೆಸ್ಟ್ ರೂಂ ಗೆ ಬಂದ ಈ ಮಹಿಳೆ ಮುಖ ಮಾತ್ರ ಕನ್ನಡಿಯಲ್ಲಿ ಕಾಣೋದಿಲ್ಲ. ಬರುವ ಎಲ್ಲ ಹುಡುಗಿಯರೂ ಕನ್ನಡಿಯಲ್ಲಿ ಮುಖ ನೋಡಿ ಹೋಗ್ತಾರೆ. ಆದ್ರೆ ತನ್ನ ಮುಖ ಏಕೆ ಕಾಣ್ತಿಲ್ಲ ಎಂಬ ಗೊಂದಲಕ್ಕೊಳಗಾಗ್ತಾಳೆ ಮಹಿಳೆ.

ಕನ್ನಡಿ ನೋಡಿ ನೋಡಿ ಸುಸ್ತಾದ ಮಹಿಳೆ, ರೆಸ್ಟ್ ರೂಂನಿಂದ ಹೊರಗೆ ಹೋಗ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಹೇಗೆ ಸಾಧ್ಯ ಅಂತಾ ಅನೇಕರು ತಲೆಕೆಡಿಸಿಕೊಂಡಿದ್ದಾರೆ. ವಾಸ್ತವವಾಗಿ ಇದು ತಮಾಷೆಗೆ ಮಾಡಿದ ವಿಡಿಯೋ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...