alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣಿಗೆ ಕಾಣದ ದೆವ್ವ ಕ್ಯಾಮೆರಾದಲ್ಲಿ ಸೆರೆಯಾಯ್ತು

mal-1

ಕೌಲಲಾಂಪುರ: ದೆವ್ವ ಎಂದರೆ ಎಂತಹವರಾದರೂ ಕ್ಷಣ ಶೇಕ್ ಆಗ್ತಾರೆ. ಹೀಗೆ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿ ಹೋಗುತ್ತಿದ್ದವರಿಗೆ ಶಾಕಿಂಗ್ ಅನುಭವವಾಗಿದೆ.

ಮಲೇಷಿಯಾದ ರಾಜಧಾನಿ ಕೌಲಲಾಂಪುರ್ ನ ತಮನ್ ತಾಸಿಕ್ ಪರ್ದಾನಾ ಏರಿಯಾದಲ್ಲಿ ತಡರಾತ್ರಿ ನಿರ್ಜನ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದವರ ಎದೆ ಝಲ್ ಎಂದಿದೆ.

ನಡು ರಸ್ತೆಯಲ್ಲೇ ದೆವ್ವದಂತಹ ಆಕೃತಿ ಕುಳಿತಿದೆ. ಬರಿಗಣ್ಣಿಗೆ ಕಾಣದ ಅದು ಕಾರಿನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅತಿ ವೇಗವಾಗಿ ಸಾಗುವಾಗ ಇದನ್ನು ಗಮನಿಸಿದ ಕಾರ್ ನಲ್ಲಿದ್ದವರು ಅಷ್ಟೇ ವೇಗವಾಗಿ ಹಿಂದೆ ಬಂದಿದ್ದಾರೆ.

ಕಾರಿನಲ್ಲಿದ್ದವರೇ ಹೇಳಿರುವಂತೆ, ನಿರ್ಜನ ರಸ್ತೆಯಲ್ಲಿ ದೆವ್ವದಂತಹ ಆಕೃತಿಯೊಂದು ಕುಳಿತಿದ್ದು, ಕಣ್ಣಿಗೆ ಕಾಣದ ಅದು ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಹೇಳಿದ್ದಾರೆ. ಇದು ಎಷ್ಟು ಸತ್ಯವೋ ಗೊತ್ತಿಲ್ಲ. ಆದರೆ, ವಿಡಿಯೋ ಮಾತ್ರ ವೈರಲ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ವಿಫಲವಾಗಿದೆಯೇ..?

    View Results

    Loading ... Loading ...