alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಸಳೆಯೊಂದಿಗೆ ಸೆಕ್ಸ್ ಮಾಡಲೋಗಿ ಪ್ರಾಣವೇ ಹೋಯ್ತು

mosale-d

ಕಾಮದ ಮದವೇರಿದವರಿಗೆ ಭಯ ನಾಚಿಕೆ ಎಂಬುದೇ ಇರಲ್ಲ ಎನ್ನುವ ಮಾತನ್ನು ಇಂಥವನನ್ನು ನೋಡಿಯೇ ಹೇಳಿರಬೇಕು.

ಕಾಮದ ಮದದಲ್ಲಿ ಯುವಕನೊಬ್ಬ ಮೊಸಳೆಯೊಂದಿಗೆ ಸೆಕ್ಸ್ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

26 ವರ್ಷದ ಯುವಕನೊಬ್ಬ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಕ್ಲಿಫ್ಟನ್ ಬೀಚ್ ನಲ್ಲಿ ಕಾಮದ ಮದವೇರಿ ಮೊಸಳೆಯೊಂದಿಗೆ ಸರಸವಾಡಲು ಮುಂದಾಗಿದ್ದಾನೆ.

ಅಂದ ಹಾಗೇ ಈತ ಐಸ್ ಹೆಸರಿನ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದು, ಇದು ಕಾಮವನ್ನು ಪ್ರಚೋದಿಸುತ್ತದೆ ಎನ್ನಲಾಗಿದೆ. ಇಂತಹ ಮಾದಕ ವಸ್ತುವಿನ ವ್ಯಸನಿಯಾಗಿದ್ದ ಯುವಕ ಗೆಳೆಯರೊಂದಿಗೆ ಬೀಚ್ ಗೆ ತೆರಳಿದ್ದಾನೆ.

ಕಾಮದ ಮದವೇರಿ ದಡದ ಮೇಲಿದ್ದ ಮೊಸಳೆಯ ಮೇಲೆ ಬೆತ್ತಲಾಗಿ ಬಿದ್ದಿದ್ದು, ಮೊಸಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಮುಂದಾಗಿದ್ದಾನೆ.

ಯುವಕನ ಮೇಲೆ ದಾಳಿ ಮಾಡಿದ ಮೊಸಳೆ ನೀರಿನೊಳಕ್ಕೆ ಎಳೆದೊಯ್ದಿದೆ. ಆತನನ್ನು ರಕ್ಷಿಸಲು ಸ್ನೇಹಿತರು ಪ್ರಯತ್ನಿಸಿದರೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ನಾಪತ್ತೆಯಾಗಿರುವ ಆತನ ಶವಕ್ಕಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...