alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭ ಧರಿಸಲು ಮಿಲನದ ವೇಳೆ ಅನುಸರಿಸಿ ಈ ಉಪಾಯ…!

ಮಕ್ಕಳನ್ನು ಹೊಂದುವುದು ಎಲ್ಲಾ ದಂಪತಿಗಳ ಕನಸಾಗಿರುತ್ತದೆ. ಗರ್ಭ ಧರಿಸಲು ಜನರು ವಿವಿಧ ಮಾರ್ಗಗಳಲ್ಲಿ ಪ್ರಯತ್ನಿಸುತ್ತಲೇ ಇರುತ್ತಾರೆ ಕೂಡ. ವೈದ್ಯಕೀಯ ನೆರವು ಹಾಗೂ ಹಾಸಿಗೆ ಮೇಲಿನ ಇತರೆ ತಂತ್ರಗಳು ಗರ್ಭಧಾರಣೆಗೆ ನೆರವಾಗಬಹುದು, ಸರಳ ಹಂತಗಳು ಅದ್ಭುತವನ್ನು ಸೃಷ್ಟಿಸಬಹುದು.

ಮಗುವಿಗಾಗಿ ಪ್ರಯತ್ನಿಸುವ ದಂಪತಿಗಳು ಒಂದು ರಾತ್ರಿಯಲ್ಲಿ ಎರಡು ಬಾರಿ ಮಿಲನ ನಡೆಸಬೇಕೆಂದು ಇದೀಗ ವಿಜ್ಞಾನಿಗಳು ಶಿಫಾರಸು ಮಾಡಿದ್ದಾರೆ.

ಪುರುಷ ಸ್ಖಲಿಸುವ ವೀರ್ಯ ಎರಡನೇ ಬಾರಿಗೆ ಹೆಚ್ಚು ಬಲಶಾಲಿ ಹಾಗೂ ವೇಗವಾಗಿರುತ್ತದೆ ಎಂದು ಅವರು ಕಂಡುಕೊಂಡಿದ್ದಾರೆ.

ಒಂದು ಬಾರಿ ಸ್ಖಲಿಸಿದ ಪುರುಷನಿಂದ ಮೂರು ಗಂಟೆಗಳ ನಂತರ ಸಂಗ್ರಹಿಸಿದ ವೀರ್ಯ ಅಂಡಾಣುವನ್ನು ಫಲವತ್ತಗೊಳಿಸುವ ಸಾಧ್ಯತೆ ಹೆಚ್ಚಿರುತ್ತದೆ. ಐವಿಎಫ್‌ನಲ್ಲಿ ಅತ್ಯಧಿಕ ಯಶಸ್ಸಿನ ಪ್ರಮಾಣವನ್ನು ಇದು ಹೊಂದಿದೆ ಎಂದು ಪತ್ತೆ ಮಾಡಲಾಗಿದೆ.

ಸ್ಖಲಿಸಿದ ಪುರುಷನಲ್ಲಿ ಉತ್ಪಾದನೆಯಾಗುವ ವೀರ್ಯದಲ್ಲಿ ಚಲನೆಯ ವೇಗ ವರ್ಧಿಸಲು ಗರಿಷ್ಠ ಮೊತ್ತದ ಪ್ರೊಟೀನ್ ಇರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...