alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಟ್ರೇಲಿಯಾದ ಮರುಭೂಮಿಯಲ್ಲೊಂದು ಚಮತ್ಕಾರ..!

aus-desertಕ್ರಿಸ್ಮಸ್ ಸಂದರ್ಭದಲ್ಲಿ ಸುರಿದ ಮಳೆಯಿಂದ ಆಸ್ಟ್ರೇಲಿಯಾದ ‘ಅಯೆರ್ಸ್ ರಾಕ್’ನಲ್ಲಿ ಚಮತ್ಕಾರವೇ ನಡೆದು ಹೋಗಿದೆ. ರೆಡ್ ಸೆಂಟರ್ ನ ಬಲಭಾಗದಲ್ಲಿದ್ದ ಮರಳುಗಲ್ಲಿನ ಏಕಶಿಲೆ ಬೂದು ಬಣ್ಣಕ್ಕೆ ತಿರುಗಿದೆ. ಲೆಕ್ಕವಿಲ್ಲದಷ್ಟು ಜಲಪಾತಗಳು ಇಲ್ಲಿ ಸೃಷ್ಟಿಯಾಗಿವೆ. ಸಾಮಾನ್ಯ ವಾತಾವರಣದಲ್ಲಿ ಕೆಂಪಗೆ ಕಾಣುತ್ತಿದ್ದ ಗುಡ್ಡದ ಬಣ್ಣವೇ ಈಗ ಬದಲಾಗಿದೆ.

 

ಧಾರಾಕಾರ ಮಳೆ ಜೊತೆಗೆ ಚಂಡಮಾರುತದಿಂದಾಗಿ Uluru-Kata Tjuta National Park ಅನ್ನು ಅನಿವಾರ್ಯವಾಗಿ ಮುಚ್ಚಬೇಕಾಯ್ತು. ಆದ್ರೆ ಪಾರ್ಕ್ ಗೆ ಬಂದಿದ್ದ ಕೆಲವು ಅದೃಷ್ಟಶಾಲಿಗಳಿಗೆ ಈ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿತ್ತು. ಮರುಭೂಮಿಯ ಪರ್ವತದಲ್ಲೂ ಜಲಪಾತ ಧುಮ್ಮಿಕ್ಕುವ ದೃಶ್ಯ ನಯನಮನೋಹರವಾಗಿತ್ತು.

A video posted by waginski (@waginski) on

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...