alex Certify
ಕನ್ನಡ ದುನಿಯಾ       Mobile App
       

Kannada Duniya

ರೇಸ್ ಸೋತ ನಾಯಿಗೆ ಭಯಾನಕ ಶಿಕ್ಷೆ…!

ವ್ಯಕ್ತಿಯೊಬ್ಬನ ಅಮಾನುಷ ಕೃತ್ಯ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ರೇಸ್ ನಲ್ಲಿ ಸೋತಿದ್ದಕ್ಕೆ ನಾಯಿಯನ್ನು ನೆಲಕ್ಕೆ ಬಡಿದು ಭೀಕರವಾಗಿ ಹತ್ಯೆ ಮಾಡಿರೋ ದೃಶ್ಯ ಭಯಾನಕವಾಗಿದೆ. ಚೀನಾದಲ್ಲಿ ನಡೆದಿರೋ ಘಟನೆ ಇದು.

ವ್ಯಕ್ತಿಯೊಬ್ಬ ನಾಯಿಗಳ ರೇಸ್ ನಲ್ಲಿ ಬಾಜಿ ಕಟ್ಟಿದ್ದ. ಆದ್ರೆ ಆತನ ನಾಯಿ ರೇಸ್ ನಲ್ಲಿ ಸೋತು ಹೋಗಿದೆ. ಹಣ ಕಳೆದುಕೊಂಡ ಕೋಪದಲ್ಲಿ ಆತ ನಾಯಿಯ ಕಾಲುಗಳನ್ನು ಹಿಡಿದು ಮೇಲಕ್ಕೆತ್ತಿ, ನೆಲಕ್ಕೆ ಬಡಿದು ಬಡಿದು ಕೊಂದಿದ್ದಾನೆ.

ಮುಗ್ಧ ಪ್ರಾಣಿ ಮೇಲೆ ವಿನಾಕಾರಣ ಕೋಪ ತೀರಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ ನಿಮ್ಮ ನಾಯಿ ಚುರುಕಾಗಿಲ್ಲದಿದ್ರೆ, ಫಿಟ್ ಆಗಿಲ್ಲ ಅಂತಾದ್ರೆ ಅದನ್ನು ತಿಂದುಬಿಡಿ ಅಂತಾ ಎಲ್ಲಾ ಶ್ವಾನ ಮಾಲೀಕರಿಗೆ ಬಿಟ್ಟಿ ಸಲಹೆಯನ್ನೂ ಕೊಟ್ಟಿದ್ದಾನೆ.

 

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...