alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಮೈನಡುಗಿಸುವಂಥ ಶಾಕಿಂಗ್ ವಿಡಿಯೋ

ಬೆಚ್ಚಿಬೀಳಿಸುವಂಥ ವಿಡಿಯೋ ಒಂದು ವೈರಲ್ ಆಗಿದೆ. ಲಾರಿ ಅಡಿ ಸಿಲುಕಿ ನುಜ್ಜುಗುಜ್ಜಾಗಿ ಹೋಗ್ತಿದ್ದ ಬಾಲಕ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾನೆ. ನಾರ್ವೆಯಲ್ಲಿ ಈ ಘಟನೆ ನಡೆದಿದೆ. ಐವರು ಮಕ್ಕಳು ಸ್ಕೂಲ್ ಬಸ್ ನಿಂದ ಕೆಳಕ್ಕಿಳಿದು ಮನೆಯತ್ತ ಹೊರಟಿದ್ರು.

ವೇಗವಾಗಿ ಎದುರಿನಿಂದ ಲಾರಿ ಬರ್ತಿರೋದನ್ನು ಗಮನಿಸದೇ ಬಾಲಕನೊಬ್ಬ ರಸ್ತೆ ದಾಟಲು ಹೊರಟಿದ್ದ. ಇನ್ನೊಬ್ಬ ಬಾಲಕ ಕೂಡ ಅವನ ಹಿಂದೆಯೇ ಹೋಗಿದ್ದ. ಶರವೇಗದಲ್ಲಿ ಬರ್ತಿದ್ದ ಲಾರಿ ಜೋರಾಗಿ ಹಾರನ್ ಬಾರಿಸಿದ್ರಿಂದ ಓರ್ವ ಬಾಲಕ ಹಿಂದೆ ಸರಿದಿದ್ದಾನೆ.

ಆದ್ರೆ ಇನ್ನೊಬ್ಬ ಮಾತ್ರ ಓಡುತ್ತಲೇ ಇದ್ದ. ಲಾರಿ ಚಾಲಕ ಕೂಡಲೇ ಬ್ರೇಕ್ ಹಾಕಿದ್ರಿಂದ ಬಚಾವ್ ಆಗಿದ್ದಾನೆ. ಲಾರಿ ಇನ್ನೊಂದು ಸ್ವಲ್ಪ ಮುಂದೆ ಬಂದಿದ್ರೂ ಬಾಲಕ ಅದರ ಅಡಿಯಲ್ಲಿ ಸಿಲುಕಿ ಅಪ್ಪಚ್ಚಿಯಾಗಿ ಹೋಗುತ್ತಿದ್ದ. ಜನಸಾಮಾನ್ಯರಲ್ಲಿ ಇಂತಹ ಅಪಘಾತಗಳ ಬಗ್ಗೆ ಅರಿವು ಮೂಡಿಸಲು ವಿಡಿಯೋ ರಿಲೀಸ್ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...