alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯ ವ್ಯಸನಿಗಳಿಗೊಂದು ಖುಷಿ ಸುದ್ದಿ

boozers

ಎಷ್ಟು ಕುಡಿದ್ರೂ ನಶೆ ಏರಬಾರದು ಎನ್ನುವವರಿಗೊಂದು ಖುಷಿ ಸುದ್ದಿ. ಉತ್ತರ ಕೊರಿಯಾ ಮದ್ಯ ಪ್ರಿಯರಿಗೆ ಇಷ್ಟವಾಗುವ ಮದ್ಯವೊಂದನ್ನು ತಯಾರು ಮಾಡಿದೆ. ಇತ್ತಿಚೆಗೆ ನಡೆದ ವೈಜ್ಞಾನಿಕ ಸಂಶೋಧನೆಯಲ್ಲಿ ತಯಾರಾಗಿರುವ ಮದ್ಯ ಸೇವಿಸಿದ್ರೆ ನಶೆ ಏರುವುದಿಲ್ಲ.

ಈ ಮದ್ಯದಲ್ಲಿ ಶೇಕಡಾ 30-40 ರಷ್ಟು ಆಲ್ಕೋಹಾಲ್ ಅಂಶವಿದೆಯಂತೆ. ಇದನ್ನು ಸ್ಥಳೀಯ ಔಷಧಿ ಸಸ್ಯ ಹಾಗೂ ಅಕ್ಕಿಯಿಂದ ತಯಾರಿಸಲಾಗಿದೆಯಂತೆ. ಈ ಸರಾಯಿ ಕುಡಿಯುವುದರಿಂದ ನಶೆ ಏರುವುದಿಲ್ಲ ಜೊತೆಗೆ ಮದ್ಯ ಸೇವನೆಯಿಂದ ಯಾವುದೇ ಹಾನಿಯುಂಟಾಗುವುದಿಲ್ಲ.

ಉತ್ತರ ಕೊರಿಯಾ ನಶೆ ಏರದ ಮದ್ಯದ ಜೊತೆಗೆ ಒಂದು ಟ್ಯಾಬ್ಲೆಟ್ ಕೂಡ ಸಿದ್ಧಪಡಿಸಿದೆ. ಇದು ಬೀಡಿ ಹಾಗೂ ಸಿಗರೇಟು ಸೇದುವ ಹವ್ಯಾಸವನ್ನು ದೂರ ಮಾಡುತ್ತದೆಯಂತೆ. ಈ ಟ್ಯಾಬ್ಲೆಟ್ ಧೂಮಪಾನ ಚಟವನ್ನು ಹೊಡೆದೋಡಿಸುವುದಲ್ಲದೆ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...