alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲಿನ ಪೌಷ್ಠಿಕಾಂಶ ಹೆಚ್ಚಲು ಕಾರಣ ಆಕಳ ಸಂತೋಷ…!

cow-s_146901561483_650x425_072016053857

ಆಕಳಿನ ಹಾಲು ಒಂದು ಸಂಪೂರ್ಣ ಆಹಾರ. ಒಬ್ಬ ಮನುಷ್ಯನಿಗೆ ಬೇಕಾಗುವ ಎಲ್ಲ ಪೌಷ್ಠಿಕಾಂಶ ಆಕಳ ಹಾಲಿನಲ್ಲಿದೆ. ಹಾಲಿನ ಪೌಷ್ಠಿಕಾಂಶ ಆಕಳಿನ ನಡವಳಿಕೆಯನ್ನು ಆಧರಿಸಿದೆ.

ನೀವೂ ಆಕಳ ಹಾಲು ಕುಡಿಯುವವರಾಗಿದ್ದರೆ ಮೊದಲು ನೀವು ಯಾವ ಆಕಳ ಹಾಲು ಕುಡಿಯುತ್ತಿದ್ದೀರೆನ್ನುವುದನ್ನು ತಿಳಿದುಕೊಳ್ಳಿ. ಆ ಆಕಳು ಖುಷಿಯಾಗಿದೆಯಾ ಇಲ್ಲ ನೋವಿನಲ್ಲಿದೆಯಾ ಎಂಬುದನ್ನು ಪತ್ತೆ ಹಚ್ಚಿ. ನಾವು ಹೇಳ್ತಿರುವ ಮಾತನ್ನು ಕೇಳಿ ನಿಮಗೆ ನಗು ಬರಬಹುದು. ಆದ್ರೆ ಇದು ಸತ್ಯ. ಅಧ್ಯಯನವೊಂದು ಈ ವಿಷಯವನ್ನು ಹೇಳಿದೆ.

ಆಕಳು ಖುಷಿಯಾಗಿದ್ದರೆ ಹೆಚ್ಚು ಪೌಷ್ಠಿಕಾಂಶವಿರುವ ಹಾಲನ್ನು ನೀಡುತ್ತದೆಯಂತೆ. ಅದ್ರಲ್ಲಿ ಕ್ಯಾಲ್ಸಿಯಂ ಪ್ರಮಾಣ ಕೂಡ ಜಾಸ್ತಿ ಇರುತ್ತದೆಯಂತೆ. ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಜಾಸ್ತಿಯಾಗುತ್ತಿದೆ. ಹಾಗಾಗಿ ಡೈರಿಗಳಲ್ಲಿ ಆಕಳ ಆರೈಕೆ ಸರಿಯಾಗಿ ಆಗ್ತಿಲ್ಲ. ಇದರಿಂದಾಗಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗುತ್ತಿದೆ. ಸುಮಾರು 25 ಆಕಳನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...