alex Certify
ಕನ್ನಡ ದುನಿಯಾ       Mobile App
       

Kannada Duniya

‘ಫೇಸ್ ಬುಕ್’ ಗಿಂದು ಹುಟ್ಟು ಹಬ್ಬದ ಸಂಭ್ರಮ

50845420

ಸಾಮಾಜಿಕ ಜಾಲ ತಾಣಗಳಲ್ಲಿ ಮುಂಚೂಣಿಯಲ್ಲಿರುವ ‘ಫೇಸ್ ಬುಕ್’ ಇಂದು ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. 2004 ರ ಜನವರಿಯಲ್ಲಿ ಮಾರ್ಕ್ ಝುಕರ್ ಬರ್ಗ್ ಅವರಿಂದ ಆರಂಭಗೊಂಡ ‘ಫೇಸ್ ಬುಕ್’ ಗೀಗ 12 ರ ಹರೆಯ.

ತಮ್ಮ ಕಾಲೇಜು ಸ್ನೇಹಿತರೊಂದಿಗೆ ಸಂವಹನ ಸಾಧಿಸಲು ಮಾರ್ಕ್ ಝುಕರ್ ಬರ್ಗ್ ಇದನ್ನು ಆರಂಭಿಸಿದ್ದು, ಈಗ ವಿಶ್ವದ 1.5 ಬಿಲಿಯನ್ ಮಂದಿ ಇದನ್ನು ಬಳಸುವ ಮೂಲಕ ನೆಚ್ಚಿನ ಸಾಮಾಜಿಕ ಜಾಲ ತಾಣವಾಗಿ ಹೊರ ಹೊಮ್ಮಿದೆ.

ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ‘ಫೇಸ್ ಬುಕ್’ ಹುಟ್ಟು ಹಬ್ಬವನ್ನು ‘ಸ್ನೇಹಿತರ ದಿನ’ ವನ್ನಾಗಿ ಆಚರಿಸಲು ಮನವಿ ಮಾಡಿದ್ದಾರೆ. ಫೇಸ್ ಬುಕ್ ಇಂದು ಜೀವನದ ಅವಿಭಾಜ್ಯ ಅಂಗವಾಗಿದ್ದು, ಅದರಲ್ಲಿರುವ ಹಲವು ಸೌಲಭ್ಯಗಳು ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...