alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಕಿನಿಯಲ್ಲಿ ಮಿಂಚಿದ್ದಾಳೆ ಬ್ರೆಜಿಲ್ ನ ಈ ಬೆಡಗಿ

ನಿನ್ನೆಯಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಬ್ರೆಜಿಲ್ ನ ರೂಪದರ್ಶಿ ಬ್ರೂನಾ ಅಬ್ದುಲ್ಲಾಗೆ ಈಗ 31ರ ಹರೆಯ ಅಂದ್ರೆ ನಂಬೋದೇ ಕಷ್ಟ. ಬಾಲಿವುಡ್ ನ ‘ಗ್ರಾಂಡ್ ಮಸ್ತಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಈಕೆ ಭಾರತದಲ್ಲೂ ಫೇಮಸ್ ಆಗಿದ್ದಾಳೆ.

ಐ ಹೇಟ್ ಲವ್ ಸ್ಟೋರಿಸ್, ತಮಿಳಿನ ಬಿಲ್ಲಾ 2 ಚಿತ್ರ ಸೇರಿದಂತೆ ಹಲವು ಜಾಹೀರಾತುಗಳಲ್ಲೂ ಬ್ರೂನಾ ಮಿಂಚಿದ್ದಾಳೆ. ಬ್ರೆಜಿಲ್ ಸುಂದರಿ ಸಾಮಾಜಿಕ ತಾಣಗಳಲ್ಲಿ ಸದಾ ಆ್ಯಕ್ಟಿವ್ ಆಗಿರ್ತಾಳೆ.

ಫೋಟೋ ಅಪ್ಲೋಡ್ ಮಾಡೋದ್ರಲ್ಲಂತೂ ಎತ್ತಿದ ಕೈ. ಇನ್ ಸ್ಟಾಗ್ರಾಮ್ನಲ್ಲಿ ಬ್ರೂನಾ ಅಬ್ದುಲ್ಲಾಳ ಹಾಟ್ & ಸೆಕ್ಸೀ ಫೋಟೋಗಳದ್ದೇ ದರ್ಬಾರು. ಟು ಪೀಸ್, ಬಿಕಿನಿ ಹೀಗೆ ನಾನಾ ಅವತಾರಗಳಲ್ಲಿ ತನ್ನ ಚೆಲುವನ್ನು ಪ್ರದರ್ಶಿಸಿದ್ದಾಳೆ.

ಡಯಟ್ ಜೊತೆಗೆ ನಿಯಮಿತ ವ್ಯಾಯಾಮ ತನ್ನ ಸೌಂದರ್ಯದ ಗುಟ್ಟು ಎನ್ನುತ್ತಾಳೆ ಬ್ರೂನಾ. ಅಷ್ಟೇ ಅಲ್ಲ ಖುಷಿ ಖುಷಿಯಾಗಿದ್ರೆ ಚೆಲುವು ಇಮ್ಮಡಿಯಾಗುತ್ತದೆ ಅನ್ನೋದು ಅವಳ ನಂಬಿಕೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...