alex Certify
ಕನ್ನಡ ದುನಿಯಾ       Mobile App
       

Kannada Duniya

ಪಠಾಣ್​ ಕೋಟ್ ಮಾದರಿಯಲ್ಲಿಯೇ ಮತ್ತೆ ದಾಳಿ ನಡೆಸ್ತೇವೆ ಎಂದ ಉಗ್ರ

hafiz_saeed_img

ಕಳೆದೆರಡು ದಿನಗಳ ಹಿಂದಷ್ಟೇ ಎಚ್ಚರಿಕೆ ಸಂದೇಶ ರವಾನಿಸಿದ್ದ ಉಗ್ರ ಹಫೀಜ್ ಸಯೀದ್, ಇದೀಗ ಪಠಾಣ್ ​ಕೋಟ್ ಮಾದರಿ ದಾಳಿಗಳು ಭಾರತದಲ್ಲಿ ಮತ್ತಷ್ಟು ನಡೆಯಲಿವೆ ಎಂದಿದ್ದಾನೆ.

ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಬುಧವಾರ ಬಹಿರಂಗ ಸಭೆಯೊಂದರಲ್ಲಿ ಹಫೀಜ್ ಸಯೀದ್, ಏಳು ಮಂದಿ ಸೇನಾ ಸಿಬ್ಬಂದಿಯನ್ನು ಬಲಿ ಪಡೆದ ಪಠಾಣ್ ಕೋಟ್ ಮೇಲಿನ ಮಾರಕ ದಾಳಿಯನ್ನು ಕುರಿತು ಮಾತನಾಡಿದ್ದು, ಇದೇ ಮಾದರಿಯ ದಾಳಿಗಳು ಭಾರತದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾನೆ.

ಈಗಾಗಲೇ ಪಠಾಣ್ ​ಕೋಟ್ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಿ ಭಯೋತ್ಪಾದಕರು ಕಾರಣ ಎಂಬುದಾಗಿ ಭಾರತ ಸಾಕಷ್ಟು ಸಾಕ್ಷ್ಯವನ್ನು ಪಾಕ್ ಗೆ ನೀಡಿದ್ದು ಮಾತ್ರವಲ್ಲ, ದಾಳಿ ಸಂಚು ರೂಪಿಸಿದ ಜೈಶ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದನ್ನಿಲ್ಲಿ ಸ್ಮರಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...