alex Certify
ಕನ್ನಡ ದುನಿಯಾ       Mobile App
       

Kannada Duniya

ಬುರ್ಜ್ ಖಲೀಫಾ ಮೇಲಿಂದ ಬಿತ್ತು ಐಫೋನ್..!

burj-khalifaಕೆಲವರಿಗೆ ಇಂಟರ್ನೆಟ್ ನಲ್ಲಿ ವೈರಲ್ ಆಗುವ ಹುಚ್ಚು. ಅದಕ್ಕಾಗಿ ಎಂತಹ ಸಾಹಸ ಬೇಕಾದ್ರೂ ಮಾಡ್ತಾರೆ. ದುಬೈನಲ್ಲೊಬ್ಬ ಜಗತ್ತಿನ ಅತಿ ಎತ್ತರದ ಕಟ್ಟಡ ಎನಿಸಿಕೊಂಡಿರುವ ಬುರ್ಜ್ ಖಲೀಫಾ ಮೇಲಿನಿಂದ ತನ್ನ ಮೊಬೈಲ್ ಫೋನನ್ನು ಕೆಳಕ್ಕೆಸೆದಿದ್ದಾನೆ.

ಅದು ಕೂಡ ಅಂತಿಂಥ ಫೋನಲ್ಲ ಐಫೋನ್ 7 ಪ್ಲಸ್. ಬುರ್ಜ್ ಖಲೀಫಾ ಮೇಲೇರಿ ಅಲ್ಲಿಂದ ಫೋನ್ ಕೆಳಕ್ಕೆಸೆದು ಆ ದೃಶ್ಯವನ್ನು ಸೆರೆ ಹಿಡಿಯೋದು ಅವನ ಪ್ಲಾನ್. ಇದಕ್ಕಾಗಿಯೇ ಕ್ಯಾಮರಾ ಸಮೇತ ಬುರ್ಜ್ ಖಲೀಫಾದ 148 ನೇ ಮಹಡಿಗೆ ಏರಿದ್ದ.

ಇದು ಬುರ್ಜ್ ಖಲೀಫಾದ ತುತ್ತ ತುದಿ ಅಲ್ಲದಿದ್ರೂ, ಸ್ಮಾರ್ಟ್ ಫೋನನ್ನು ನುಚ್ಚುನೂರು ಮಾಡುವಷ್ಟು ಎತ್ತರದಲ್ಲಿದೆ. 148 ನೇ ಮಹಡಿ ಮೇಲೆ ನಿಂತು ಆತ ತನ್ನ ಬೆಲೆಬಾಳುವ ಐಫೋನ್ 7 ಪ್ಲಸ್ ಅನ್ನು ಕೆಳಕ್ಕೆ ಎಸೆದಿದ್ದಾನೆ. ಮೇಲಿಂದ ಬಿದ್ದಿದ್ದನ್ನು ನೋಡಿದ್ದು ಬಿಟ್ರೆ, ನಂತರ ಫೋನ್ ಎಲ್ಲಿ ಹೋಯ್ತು ಅನ್ನೋದಂತೂ ಗೊತ್ತಾಗಿಲ್ಲ. ಅಷ್ಟು ಎತ್ತರದಿಂದ ಕೆಳಕ್ಕೆ ಬಿದ್ದ ಮೊಬೈಲ್ ಸಂಪೂರ್ಣ ಚೂರು ಚೂರಾಗಿರೋದಂತೂ ಗ್ಯಾರಂಟಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...