alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಯ್ತು ದೆವ್ವ..!

maxresdefault

ಜಗತ್ತಿನಲ್ಲಿ ದೆವ್ವ, ಭೂತಗಳನ್ನು ಕೆಲವರು ನಂಬಿದ್ರೆ ಮತ್ತೆ ಕೆಲವರು ಎಲ್ಲ ಸುಳ್ಳು ಎನ್ನುತ್ತಾರೆ. ಭೂಮಿ ಮೇಲೆ ಅವೆಲ್ಲ ಇಲ್ಲ ಎನ್ನುವವರು ಕೆಲವೊಮ್ಮೆ ಚಕಿತರಾಗ್ತಾರೆ. ಅಂತ ಘಟನೆಗಳು ಇತ್ತೀಚೆಗೆ ನಡೆಯುತ್ತಿವೆ. ಆಶ್ಚರ್ಯ ಹುಟ್ಟಿಸುವಂತಹ ದೃಶ್ಯವೊಂದು ಈಗ ವೈರಲ್ ಆಗಿದೆ.

ಕಪ್ಪು ಬಟ್ಟೆ ಧರಿಸಿರುವ ಒಬ್ಬ ವ್ಯಕ್ತಿ ಕನ್ನಡಿ ಮುಂದೆ ಹಾದು ಹೋಗ್ತಾನೆ. ಆದ್ರೆ ಆತನ ಪ್ರತಿಬಿಂಬ ಮಾತ್ರ ಕನ್ನಡಿ ಮೇಲೆ ಕಾಣಿಸುವುದಿಲ್ಲ. ಈ ಘಟನೆ ಸವನ್ನಾದಲ್ಲಿ ನಡೆದಿದೆ. ಒಂದು ಶೂ ಅಂಗಡಿಯ ಸಿಸಿ ಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡ್ತಾ ಇದ್ದು, ಜನರಿಂದ ಬಗೆ ಬಗೆಯ ಕಮೆಂಟ್ ಬರ್ತಾ ಇದೆ. ಕೆಲವರು ಇದು ಫೇಕ್ ಅಂದ್ರೆ ಮತ್ತೆ ಕೆಲವರು ಈಗಿನ ಕಾಲದ ದೆವ್ವ ಎನ್ನುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...