alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಚಿತ್ರದಲ್ಲಿ ಎಷ್ಟು ಜನ ಹುಡ್ಗಿಯರಿದ್ದಾರೆ ಅಂತಾ ಗೆಸ್ ಮಾಡ್ತೀರಾ…?

how many girls in this photo

ಈ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿದೆ. ಸ್ವಿಸ್ ಫೋಟೋಗ್ರಾಫರ್ ಟಿಜಿನಿಯಾ ವೆರ್ಗಿರಿ ತೆಗೆದಿರುವ ಚಿತ್ರ ಹಲವರ ತಲೆಗೆ ಹುಳ ಬಿಟ್ಟಂತಾಗಿದೆ.

ಅಷ್ಟಕ್ಕೂ ಈ ಫೋಟೋ ಶೇರ್ ಮಾಡಿರುವವರ ಪ್ರಶ್ನೆ ಇಷ್ಟೇ. ಚಿತ್ರದಲ್ಲಿ ಎಷ್ಟು ಮಂದಿ ಹುಡುಗಿಯರಿದ್ದಾರೆಂದು ಊಹಿಸಿ ಅಂತಿದ್ದಾರೆ. ಅದಕ್ಕೆ ಹಲವರು ಒಂದೊಂದು ಉತ್ತರ ನೀಡಿದ್ದಾರೆ.

ಕೆಲವರು 2 ಅಂದರೆ ಮತ್ತೆ ಹಲವರು 3, 4 ಹೀಗೆ ತಮ್ಮ ಉತ್ತರಗಳನ್ನು ಹೇಳಿದ್ದಾರೆ. ಸರಿ ನೀವೂ ಈ ಫೋಟೋ ನೋಡಿ ಎಷ್ಟು ಮಂದಿ ಹುಡುಗಿಯರಿದ್ದಾರೆಂಬುದನ್ನು ಗೆಸ್ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...