alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಗಳ ಭೇಟಿಗೆ ಪ್ರತ್ಯೇಕ ರೂಂ ನೀಡ್ತಿದೆ ಸರ್ಕಾರ

ಪ್ರೀತಿಗೆ ಬಿದ್ದವರು ಕದ್ದು ಮುಚ್ಚಿ ಭೇಟಿ ಮಾಡಲು ಶುರು ಮಾಡ್ತಾರೆ. ಪಾರ್ಕ್, ಸಿನಿಮಾ ಥಿಯೇಟರ್ ಹೀಗೆ ಅಲ್ಲಲ್ಲಿ ಕದ್ದು ಮುಚ್ಚಿ ಸೇರುತ್ತಾರೆ. ಕೆಲ ಪ್ರದೇಶಗಳಲ್ಲಿ ಪ್ರೇಮಿಗಳಿಗೆ ಪ್ರವೇಶ ನಿಷಿದ್ಧ. ಪ್ರೇಮಿಗಳನ್ನು ಸಮಾಜ ಕೂಡ ಅನುಮಾನದಿಂದ ನೋಡುವುದುಂಟು. ಆದ್ರೆ ಈ ದೇಶದ ಸರ್ಕಾರ ಮಾತ್ರ ಭಿನ್ನವಾಗಿ ಯೋಚನೆ ಮಾಡ್ತಿದೆ.

ಪ್ರೇಮಿಗಳ ಭೇಟಿಗೆ ಕೋಣೆ ಒದಗಿಸುವ ಯೋಜನೆ ರೂಪಿಸಿದೆ. ಸ್ವಚ್ಛಂದವಾಗಿ ಪ್ರೇಮಿಗಳು ಮಾತನಾಡಲು ಅವಕಾಶ ಮಾಡಿಕೊಡುತ್ತಿರುವ ಈ ದೇಶ ಮತ್ತ್ಯಾವುದೂ ಅಲ್ಲ ಕ್ಯೂಬಾ.

ಕ್ಯೂಬಾ ಸರ್ಕಾರ ಪ್ರೇಮಿಗಳಿಗೆ ಸಹಾಯ ಮಾಡುವ ಯೋಜನೆ ಶುರುಮಾಡಿತ್ತು. 1990ರಲ್ಲಿ ಕಾಡಿದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಈ ಸೌಲಭ್ಯವನ್ನು ರದ್ದು ಮಾಡಲಾಯ್ತು. ಕ್ಯೂಬಾ ಸರ್ಕಾರ ಪ್ರೇಮಿಗಳಿಗೆ ನೀಡುವ ಈ ರೂಂನ್ನು ಪೆಸಾರಸ್ ಎಂದು ಕರೆಯಲಾಗುತ್ತದೆ. ಇದ್ರಲ್ಲಿ ಎಸಿ, ಫ್ರಿಜ್, ಐಷಾರಾಮಿ ವ್ಯವಸ್ಥೆಗಳಿರುತ್ತವೆ. ಪ್ರೇಮಿಗಳಿಗಾಗಿ ಶುರುವಾದ ಈ ರೂಮಿನ ಬಾಡಿಗೆ ಕೂಡ ಕಡಿಮೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...