alex Certify
ಕನ್ನಡ ದುನಿಯಾ       Mobile App
       

Kannada Duniya

ಬೈಕ್ ಸವಾರರಿಗಾಗಿ ಗೂಗಲ್ ಸ್ಮಾರ್ಟ್ ಜಾಕೆಟ್

google_levis_embed_1489477079

ಗೂಗಲ್ ಕಂಪನಿ ಲಿವೈಸ್ ಜೊತೆ ಸೇರಿಕೊಂಡು ಬೈಕ್ ಸವಾರರಿಗಾಗಿಯೇ ಸ್ಮಾರ್ಟ್ ಜಾಕೆಟ್ ಒಂದನ್ನು ತಯಾರಿಸುತ್ತಿದೆ. ಇದು ‘ಕಮ್ಯೂಟರ್ ಟ್ರಕರ್ ಜಾಕೆಟ್’, ಇದರಲ್ಲಿ ಗೂಗಲ್ ನ ಜಾಕ್ವಾರ್ಡ್ ತಂತ್ರಜ್ಞಾನ ಅಳವಡಿಸಲಾಗಿದೆ.

ಈ ವರ್ಷವೇ ಸ್ಮಾರ್ಟ್ ಜಾಕೆಟ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಬೈಕ್ ಓಡಿಸುವ ಸಂದರ್ಭದಲ್ಲಿ ಕರೆ ಬಂದ್ರೆ ನೀವು ಜೇಬಿನಿಂದ ಮೊಬೈಲ್ ಹೊರತೆಗೆಯಬೇಕು, ಆನ್ಸರ್ ಬಟನ್ ಒತ್ತಿ ಕರೆಯನ್ನು ಸ್ವೀಕರಿಸಬೇಕು. ಆದ್ರೆ ಗೂಗಲ್ ಜಾಕೆಟ್ ಧರಿಸಿದ್ರೆ ಅಷ್ಟೆಲ್ಲಾ ಕೆಲಸವಿಲ್ಲ.

ಜಾಕೆಟ್ ನ ತೋಳಿನ ಮೇಲಿರುವ ಚಿಕ್ಕ ಬಟನ್ ಮೂಲಕ ಮೊಬೈಲ್ ಆಪರೇಟ್ ಮಾಡಬಹುದು. ಕರೆಯನ್ನು ಸ್ವೀಕರಿಸಬಹುದು, ಇಲ್ಲವೇ ಡಿಕ್ಲೈನ್ ಮಾಡಬಹುದು. ಬೈಕ್ ಅಥವಾ ಸೈಕಲ್ ನಿಂದ ಕೆಳಕ್ಕಿಳಿದ ಬಳಿಕ ಡಿವೈಸ್ ಅನ್ನು ಡಿಸ್ ಕನೆಕ್ಟ್ ಮಾಡಿಕೊಳ್ಳಬಹುದು. ಅತ್ಯಂತ ಸರಳವಾದ ಉತ್ಪನ್ನ ಇದು. ಹತ್ತಿ, ರೇಷ್ಮೆಯ ಜೊತೆಗೆ ತೆಳುವಾದ ಮಿಶ್ರಲೋಹಗಳ ಸಂಯೋಜನೆ ಇದರಲ್ಲಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...