alex Certify
ಕನ್ನಡ ದುನಿಯಾ       Mobile App
       

Kannada Duniya

ಗೂಗಲ್ ನಲ್ಲಿ ಈ ವಿಷ್ಯ ಹುಡುಕಿದ್ರೆ ಜೈಲೂಟ ಗ್ಯಾರಂಟಿ

google-search

ಇಂಟರ್ನೆಟ್ ಬಳಸಲು ಪ್ರತಿಯೊಬ್ಬರೂ ಒಂದಲ್ಲ ಒಂದು ಕಾರಣಕ್ಕೆ ಗೂಗಲ್ ಸರ್ಚ್ ಸಹಾಯ ಪಡೆಯುತ್ತಾರೆ. ಗೂಗಲ್ ಸರ್ಚ್ ನಲ್ಲಿ ಸಿಗದ ವಿಷಯವೇ ಇಲ್ಲ ಎಂಬುದು ಇಂಟರ್ನೆಟ್ ಬಳಸುವವರಿಗೆಲ್ಲ ಗೊತ್ತು. ಆದ್ರೆ ಕೆಲವೊಂದು ವಿಷಯಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದ್ರೆ ಇದನ್ನು ಗೂಗಲ್ ಪ್ರಶ್ನೆ ಮಾಡುವ ಜೊತೆಗೆ ಮನೆಗೆ ಪೊಲೀಸರನ್ನು ಕಳುಹಿಸುತ್ತೆ ಎಂಬುದು ಅನೇಕರಿಗೆ ತಿಳಿದಿಲ್ಲ.

ಇದು ಪರೀಕ್ಷೆ ಫಲಿತಾಂಶದ ಸಮಯ. ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಆತ್ಮಹತ್ಯೆ ಬಗ್ಗೆ ಯೋಚನೆ ಮಾಡ್ತಾರೆ. ಆತ್ಮಹತ್ಯೆಗೂ ಮುನ್ನ ಅನೇಕರು ಗೂಗಲ್ ಸಹಾಯ ಪಡೆಯಲು ಮುಂದಾಗ್ತಾರೆ. ಗೂಗಲ್ ನಲ್ಲಿ ಅಂತಹ ವಿಷಯಗಳನ್ನು ಹುಡುಕ್ತಾರೆ.

ಗೂಗಲ್ ಈ ಬಗ್ಗೆ ಎಚ್ಚೆತ್ತುಕೊಂಡಿದೆ. ಯಾವುದೇ ವ್ಯಕ್ತಿಯ ಸಾವನ್ನು ಗೂಗಲ್ ಬಯಸೋದಿಲ್ಲ. ಹಾಗಾಗಿಯೇ ಸೂಸೈಡ್ ಅಥವಾ ಹತ್ಯೆಯಂತಹ ವಿಷಯಗಳನ್ನು ಗೂಗಲ್ ಸರ್ಚ್ ಗೆ ನೀಡಿದ್ರೆ ಅಲ್ಲಿ ಹೆಲ್ಪ್ ಲೈನ್ ನಂಬರ್ ಕಾಣಿಸಿಕೊಳ್ಳುತ್ತದೆ. ಈ ನಂಬರ್ ಮೇಲೆ ನೀವು ಕ್ಲಿಕ್ ಮಾಡಿದ್ರೆ ಕೆಲವೇ ಕ್ಷಣಗಳಲ್ಲಿ ನಿಮ್ಮ ಮನೆಗೆ ಪೊಲೀಸ್ ಬರಲಿದ್ದು, ನಿಮಗೆ ಜೈಲೂಟ ಗ್ಯಾರಂಟಿಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...