alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿ ಪ್ರಿಯರಿಗೊಂದು ಖುಷಿ ಸುದ್ದಿ

ms1

ಸೆಲ್ಫಿ ಹುಚ್ಚು ನಿಮಗೂ ಇದೆಯಾ? ಹಾಗಾದ್ರೆ ನಿಮಗೆ ಈ ಸುದ್ದಿ ಖುಷಿ ನೀಡುವುದರಲ್ಲಿ ಆಶ್ಚರ್ಯವಿಲ್ಲ. ನ್ಯೂಯಾರ್ಕ್ ನ ಮೂವರು ಯುವಕರು ಹೊಸ ಕಲ್ಪನೆಯನ್ನು ವಾಸ್ತವಕ್ಕೆ ಬದಲಾಯಿಸಿದ್ದಾರೆ.

ನ್ಯೂಯಾರ್ಕ್ ನ ಹುಡುಗರ ಸೆಲ್ಫಿ ಸ್ಟಿಕ್ ಕಂಡು ಹಿಡಿದಿದ್ದಾರೆ. ಇದು ಒಂದು ಲ್ಯಾಪ್ ಟಾಪನ್ನು ಸಪೋರ್ಟ್ ಮಾಡುವ ಶಕ್ತಿ ಹೊಂದಿದೆ. ಮ್ಯಾಕ್ಬುಕ್ ಸೆಲ್ಫಿ ಸ್ಟಿಕ್ ಸ್ಮಾರ್ಟ್ಫೋನ್ ಸೆಲ್ಫಿ ಸ್ಟಿಕ್ ರೀತಿಯಲ್ಲಿಯೇ ಕೆಲಸms5 ಮಾಡುತ್ತದೆ. ಇದರ ಜೊತೆಗೆ ದೊಡ್ಡ ಗಾತ್ರದ ಮ್ಯಾಕ್ಬುಕ್ ಲ್ಯಾಪ್ಟಾಪ್ ಕೂಡ ಸಂಭಾಳಿಸುವ ಶಕ್ತಿ ಹೊಂದಿದೆ.

ಕೆಲವರು ಇದರ ಫೋಟೋವನ್ನು ಹಂಚಿಕೊಂಡಿದ್ದಾರೆ. ಟೈಮ್ಸ್ ಸ್ಕ್ವೇರ್, ವಾಷಿಂಗ್ಟನ್ ಸ್ಕ್ವೇರ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ತೆಗೆಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...