alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆಗೂ ಈ ದೇಶದ ಜನರಿಗೆ ಸಿಗ್ತಿದೆ ‘ಇಂಟರ್ನೆಟ್’

ಇದು ಇಂಟರ್ನೆಟ್ ಯುಗ. ಪ್ರತಿಯೊಂದು ದೇಶದ ಮೂಲೆ ಮೂಲೆ ಜನರು ಇಂಟರ್ನೆಟ್ ಬಳಸುತ್ತಿದ್ದಾರೆ. ಎಲ್ಲರ ಕೈನಲ್ಲಿ ಮೊಬೈಲ್, ನೆಟ್ ಬಳಕೆ ಸಾಮಾನ್ಯ ಸಂಗತಿಯಾಗಿದೆ. ಆದ್ರೆ ಈ ದೇಶದ ಜನರಿಗೆ ಇಲ್ಲಿಯವರೆಗೂ ಇಂಟರ್ನೆಟ್ ಸೌಲಭ್ಯವೇ ಸಿಕ್ಕಿರಲಿಲ್ಲ.

ಯಸ್, ಸೌಂದರ್ಯದ ಮೂಲಕ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಸಣ್ಣ ದೇಶ ಕ್ಯೂಬಾದಲ್ಲಿ ಈವರೆಗೂ ಇಂಟರ್ನೆಟ್ ಸೌಲಭ್ಯವಿರಲಿಲ್ಲ. ಒಂದು ಕಡೆ ಭಾರತ 4ಜಿ ನಂತ್ರ 5ಜಿ ಇಂಟರ್ನೆಟ್ ಕನೆಕ್ಷನ್ ಪಡೆಯಲು ದಾಪುಗಾಲಿಡುತ್ತಿದ್ದರೆ, ಕ್ಯೂಬಾದ ಅರ್ಧದಷ್ಟು ಜನರಿಗೆ ಇಂಟರ್ನೆಟ್ ಅಂದ್ರೆ ಏನು ಎಂಬುದೇ ತಿಳಿದಿಲ್ಲ.

ಇಷ್ಟು ವರ್ಷಗಳ ನಂತ್ರ ಕ್ಯೂಬಾ ಜನತೆಗೆ ಖುಷಿ ಸುದ್ದಿ ಸಿಕ್ಕಿದೆ. ಕ್ಯೂಬಾ ಜನರು ಇಂಟರ್ನೆಟ್ ಬಳಸಲು ಅನುಮತಿ ಸಿಕ್ಕಿದೆ. ರಾಷ್ಟ್ರೀಯ ದೂರದರ್ಶನದಲ್ಲಿ ಕ್ಯೂಬಾ ಸರ್ಕಾರ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದೆ. ಕ್ಯೂಬಾ ಜನರು ಇನ್ಮುಂದೆ 3ಜಿ ಇಂಟರ್ನೆಟ್ ಸೇವೆ ಪಡೆಯಬಹುದಾಗಿದೆ. ಇಂದು ಅಥವಾ ನಾಳೆಯಿಂದಲೇ ಈ ಸೇವೆ ಕ್ಯೂಬಾ ಜನರಿಗೆ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...