alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಮಹಿಳೆ ಸತ್ಯ ಗೊತ್ತಾದ್ರೆ ದಂಗಾಗ್ತೀರಾ

ವಿಶ್ವದಾದ್ಯಂತ ಸುಂದರ ಮಹಿಳೆಯರ ಸಂಖ್ಯೆಯೇನೂ ಕಡಿಮೆಯಿಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳ ಫೋಟೋ ವೈರಲ್ ಆಗಿದೆ. ಈ ಮಹಿಳೆ ಬಗ್ಗೆ ಕೇಳಿದ ಪ್ರತಿಯೊಬ್ಬರೂ ಆಶ್ಚರ್ಯಕ್ಕೊಳಗಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿರುವ ಈ ಬೆಡಗಿ ಒಂದು ಡಾಲ್ ಅಂದ್ರೆ ನೀವು ನಂಬಲೇಬೇಕು. ಒಮ್ಮೆ ನೋಡಿದ್ರೆ ಇದು ಡಾಲ್ ಎನ್ನಲು ಸಾಧ್ಯವೇಯಿಲ್ಲ. ಹತ್ತಿರ ಹೋಗಿ ನೋಡಿದಾಗ ಮಾತ್ರ ಸತ್ಯ ಗೊತ್ತಾಗಲಿದೆ. ವಿಶೇಷವೆಂದ್ರೆ ಈ ಡಾಲ್ ಮಾತನಾಡುತ್ತೆ.

ವಿದೇಶದಲ್ಲಿ ಸೆಕ್ಸ್ ಡಾಲ್ ಗೆ ಬೇಡಿಕೆ ಜಾಸ್ತಿಯಿದೆ. ನಂಬಿಕೆ ದ್ರೋಹ, ಮೋಸದಿಂದ ದೂರವಿರಲು ಜನರು ಸೆಕ್ಸ್ ಡಾಲ್ ಮೊರೆ ಹೋಗ್ತಾರೆ. ಈ ಡಾಲ್ ಗೆ ಮೂರು ಲಕ್ಷದ ಎಂಭತ್ತು ಸಾವಿರ ರೂಪಾಯಿಯಿದೆ. ಸಹಜವಾಗಿ ಕಾಣಲಿ ಎನ್ನುವ ಉದ್ದೇಶಕ್ಕೆ ಈ ಡಾಲ್ ಗೆ ಸ್ಕಿನ್ ಕೂಡ ಹಾಕಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...