alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿಗೆ ಕಾರಣವಾಗಿದೆ ಆಗಸದಲ್ಲಿ ಕಂಡ ಹಾವಿನಾಕಾರದ ಬೆಳಕು

ಇರುಳಿನಲ್ಲಿ ಆಕಾಶದಲ್ಲಿ ಕಾಣಿಸಿದ ಬೆಳಕಿನ ಉದ್ದನೆಯ ಆಕೃತಿ ನೋಡುಗರನ್ನು ಅಚ್ಚರಿಗೊಳಪಡಿಸಿದ್ದಲ್ಲದೆ, ಕುತೂಹಲಕ್ಕೀಡು ಮಾಡಿ ನಾನಾ ಚರ್ಚೆಗೂ ಕಾರಣವಾಗಿದೆ.

ಈ ಅನ್‌ ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್(ಯುಎಫ್‌ಒ) ಅಮೆರಿಕದ ಮರುಭೂಮಿ ಪ್ರದೇಶದಲ್ಲಿ ಕಾಣಿಸಿದೆ. ಕ್ಯಾಲಿಫೋರ್ನಿಯಾದ ಟ್ವೆಂಟಿನೈನ್ ಪಾಮ್ಸ್‌ನಲ್ಲಿ ಕೋಡಿ ಕೆನೆಡಿ ಮತ್ತು ಗೆಳೆಯರು ಸರೀಸೃಪಗಳ ಚಿತ್ರ ತೆಗೆಯಲು ತೆರಳಿದ್ದಾಗ ಇದು ಕಾಣಿಸಿದೆ.

30 ನಿಮಿಷದಲ್ಲಿ ಮರೆಯಾದ ಇದರ ಬಗ್ಗೆ ಕೆಲವರು ಡ್ರೋಣ್, ಬಲೂನ್ ಎಂದಿದ್ದರೆ ಇನ್ನು ಕೆಲವರು ಎಲ್‌ಇಡಿ ಅಳವಡಿಸಿರುವ ಗಾಳಿಪಟ ಇರಬಹುದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮುಂದುವರೆಯಲಿದೆಯಾ ದೋಸ್ತಿ ಸರ್ಕಾರ...?

    View Results

    Loading ... Loading ...