alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಡ್ ನಲ್ಲಿ ಬದಲಾಯ್ತು ಹುಡುಗಿಯ ರೂಪ..!

rs-6_tRigmLb

ಇದು ನಂಬಲಸಾಧ್ಯವಾದಂತಹ ಸುದ್ದಿ. ನೈಜೀರಿಯಾದಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಹುಡುಗನೊಬ್ಬನ ಜೊತೆ ಹೊಟೇಲ್ ಸಿಬ್ಬಂದಿ ಹೇಳ್ತಿರುವ ಕಥೆಯನ್ನು ಯಾರೂ ನಂಬ್ತಾ ಇಲ್ಲ. ಆದ್ರೆ ಆ ಹುಡುಗ ಮಾತ್ರ ಶಾಕ್ ನಿಂದ ಹೊರಗೆ ಬಂದಿಲ್ಲ.

ಹುಡುಗನೊಬ್ಬ, ತನ್ನ ಗರ್ಲ್ ಫ್ರೆಂಡ್ ಜೊತೆ ಹೊಟೇಲ್ ಗೆ ಬಂದಿದ್ದಾನೆ. ರೂಂನಲ್ಲಿ ಇಬ್ಬರು ಮಸ್ತಿ ಮಾಡಿದ್ದಾರೆ. ಬೆಡ್ ನಲ್ಲಿದ್ದ ಹುಡುಗ, ಹುಡುಗಿಗೆ ಹತ್ತಿರವಾಗ್ತಿದ್ದಂತೆ ಅಚಾನಕ್ ಆತನ ಉಸಿರು ನಿಂತಂತಾಗಿದೆ. ಗರ್ಲ್ ಫ್ರೆಂಡ್ ಎಂದು ಕರೆತಂದಿದ್ದ ಹುಡುಗಿ ಹಾವಾಗಿ ಬದಲಾಗಿದ್ದಾಳೆ. ಅರ್ಧ ಭಾಗ ಹಾವು, ಇನ್ನರ್ಧ ಭಾಗ ಮನುಷ್ಯನ ರೂಪದಲ್ಲಿ ಕಾಣಿಸಿಕೊಂಡಿದ್ದಾಳೆ.

ಆಕೆ ಅವತಾರ ನೋಡಿದ ಹುಡುಗ ನಗ್ನವಾಗಿಯೇ ರೂಂ ನಿಂದ ಹೊರಗೆ ಓಡಿ ಬಂದಿದ್ದಾನೆ. ಹೊಟೇಲ್ ಸಿಬ್ಬಂದಿ ಕೂಡ ಅರ್ಧ ಹಾವಾಗಿದ್ದ ಹುಡುಗಿಯನ್ನು ನೋಡಿದ್ದಾರಂತೆ. ರೂಂ ಬಾಗಿಲು ಹಾಕಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಆದ್ರೆ ಪೊಲೀಸ್ ಬರುವಷ್ಟರಲ್ಲಿ ಹುಡುಗಿ ಅಲ್ಲಿರಲಿಲ್ಲ. ಹೊಟೇಲ್ ಸಿಬ್ಬಂದಿ ಜೊತೆ ಸೇರಿ ಹುಡುಗಿಯನ್ನು ಆತ ಹತ್ಯೆಗೈದಿದ್ದಾನೆ. ಈಗ ಈ ನಾಟಕವಾಡ್ತಿದ್ದಾನೆಂದು ಆರೋಪಿಸಿರುವ ಪೊಲೀಸರು, ಹುಡುಗನನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...