alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಯ ಬಾತ್ ರೂಂ ಸೆಲ್ಫಿ ತಂದಿಟ್ಟಿದೆ ಫಜೀತಿ

selfie amer bath

ಈಗಂತೂ ಸೆಲ್ಫಿ ಕ್ರೇಜ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಕೈಯಲ್ಲೊಂದು ಸ್ಮಾರ್ಟ್ ಫೋನ್ ಇದ್ದರಂತೂ ಮುಗಿದೇ ಹೋಯ್ತು. ಕಂಡಕಂಡಲ್ಲೆಲ್ಲಾ ಸೆಲ್ಫಿ ಕ್ಲಿಕ್ಕಿಸಿ ಪೋಸ್ಟ್ ಮಾಡಿದ್ದೇ ಮಾಡಿದ್ದು. ಹೀಗೆ ಸೆಲ್ಫಿ ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸದಿದ್ದರೆ ಹೇಗೆಲ್ಲಾ ಅವಾಂತರಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ.

ಅಮೆರಿಕದಲ್ಲಿ ಯುವತಿಯೊಬ್ಬಳು ಬಾತ್ ರೂಂನಲ್ಲಿ ಸ್ನಾನಕ್ಕೆಂದು ಹೋಗಿದ್ದು, ಈ ಸಂದರ್ಭದಲ್ಲಿ ಅದೇನಾಯ್ತೋ ಏನೋ ಸೆಲ್ಫಿಯೊಂದನ್ನು ಕ್ಲಿಕ್ಕಿಸಿ ತನ್ನ ಪೋಷಕರು ಹಾಗೂ ಸಹೋದರಿಗೆ ಸಾಮಾಜಿಕ ಜಾಲತಾಣ ಐಮೆಸೇಜ್ ನಲ್ಲಿ ಪೋಸ್ಟ್ ಮಾಡಿದ್ದಾಳೆ. ಪೋಸ್ಟ್ ಮಾಡಿದ ನಂತರವೇ ಆಕೆಗೆ ಗೊತ್ತಾಗಿದೆ ಕಳಿಸಿರುವ ಸೆಲ್ಫಿಯಲ್ಲಿ ಸೆಕ್ಸ್ ಟಾಯ್ಸ್ ಕೂಡ ಇದೆ ಎಂಬುದು. ತನ್ನ ತಿಳಿಗೇಡಿ ಬುದ್ಧಿಗೆ ತಾನೇ ಬೈಯ್ದುಕೊಂಡಿದ್ದಾಳೆ. ಈ ವೇಳೆಗಾಗಲೇ ಅಪ್ಪ, ಅಮ್ಮ ಹಾಗೂ ಸಹೋದರಿಗೆ ಫೋಟೋ ಹೋಗಿಯಾಗಿತ್ತು.

ತಂಗಿ ಅವಸರದಲ್ಲಿ ಕಳಿಸಿದ ಸೆಕ್ಸ್ ಟಾಯ್ಸ್ ಕಾಣಿಸಿರುವ ಈ ಸೆಲ್ಫಿ ಪೋಟೋವನ್ನು, ಅಕ್ಕ, ತಂಗಿಯ ಮುಖ ಬ್ಲರ್ ಮಾಡಿ, ಇಂತಹುದೇ ವಿಷಯಗಳನ್ನೊಳಗೊಂಡ Imugur ವೆಬ್ ಸೈಟ್ ಗೆ ಪೋಸ್ಟ್ ಮಾಡಿದ್ದು, ಅದೀಗ ವೈರಲ್ ಆಗಿದೆ. ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಮಂದಿ ಅದನ್ನು ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...