alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ವಿಮಾನದಲ್ಲೇ ಮೈಮರೆತ ಯುವ ಜೋಡಿಯ ವಿಡಿಯೋ

ಸಾರ್ವಜನಿಕವಾಗಿಯೇ ಸರಸ ಸಲ್ಲಾಪ ನಡೆಸ್ತಾ ಇದ್ದ ಯುವ ಜೋಡಿಯ ಹಳೆ ವಿಡಿಯೋ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ. ಇದು ಎರಡು ವರ್ಷದ ಹಿಂದೆ ಸೆರೆಹಿಡಿದಿದ್ದ ವಿಡಿಯೋ ಅಂತಾ ಹೇಳಲಾಗ್ತಿದೆ. ರಯಾನ್ ಏರ್ ವಿಮಾನದಲ್ಲಿ ಕುಳಿತಿದ್ದ ಜೋಡಿ, ಸೀಟಿನ ಮೇಲೆ ಸೆಕ್ಸ್ ಮಾಡಿದ್ದಾರೆ.

ಅವರ ಎದುರು ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕ ಈ ದೃಶ್ಯವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದ. ವಿಮಾನದಲ್ಲಿದ್ದ ಉಳಿದ ಪ್ರಯಾಣಿಕರು ಕೂಡ ಬಿಟ್ಟಿ ಮನರಂಜನೆ ತೆಗೆದುಕೊಂಡಿದ್ರು. ಆದ್ರೆ ಸಲ್ಲಾಪದಲ್ಲಿ ಮೈಮರೆತಿದ್ದ ಜೋಡಿಗೆ ಮಾತ್ರ ಇಹಲೋಕದ ಪರಿವೆ ಇರಲಿಲ್ಲ.

ಎಲ್ಲರೂ ತಮ್ಮನ್ನು ನೋಡುತ್ತಿದ್ದಾರೆಂಬ ಅರಿವೇ ಇಲ್ಲದಂತೆ ಎಮರ್ಜೆನ್ಸಿ ಎಕ್ಸಿಟ್ ಬಳಿಯಿದ್ದ ಸೀಟಿನಲ್ಲೇ ಕುಳಿತು ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಮತ್ತೆ ವೈರಲ್ ಆಗಿರೋ ಈ ವಿಡಿಯೋವನ್ನು ಸುಮಾರು 3 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...