alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿಯಲ್ಲಿ ಭೂತ..!

selfie 45678

ಸೆಲ್ಫಿ ಈಗ ಒಂದು ಫ್ಯಾಷನ್ ಆಗಿಬಿಟ್ಟಿದೆ. ಎಲ್ಲರೂ ಈಗ ಸೆಲ್ಫಿ ತೆಗೆದುಕೊಳ್ತಾರೆ. ಆ ಹುಡುಗಿಯರು ಅದನ್ನೇ ಮಾಡಿದ್ದು. ಆದರೆ ಸೆಲ್ಫಿ ಸಹವಾಸ ಬೇಡಪ್ಪ ಎನ್ನುವಂತಾಗಿದೆ ಹುಡುಗಿಯರ ಸ್ಥಿತಿ.

ಆಗಿದ್ದಿಷ್ಟು. ಫಿಲಿಪೈನ್ಸ್ ನ ರಿಝಾಲ್ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಶೌಚಾಲಯದಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾರೆ ಕೂಡ. ಮತ್ತೆ ಫೋಟೋ ತೆಗೆದು ನೋಡಿದಾಗ ಅದರಲ್ಲಿ ಭೂತ ಇರೋದು ಕಂಡು ಬಂದಿದೆ.

ಗಾತ್ರ ಹಾಗೂ ಸಂಗೀತದಿಂದಾಗಿ ರಿಝಾಲ್ ಪ್ರೌಢಶಾಲೆ ಪ್ರಸಿದ್ಧಿ ಪಡೆದಿದೆ. ಹಾಗೇ ಭೂತಗಳ ವಿಚಾರದಲ್ಲೂ ಈ ಶಾಲೆ ಹೆಸರು ಮಾಡಿದೆ. ವಿಚಿತ್ರ ಧ್ವನಿ, ಘಟನೆ ಇಲ್ಲಿ ನಡೆಯುತ್ತಲೇ ಇರುತ್ತದೆ. ಕಾರಿಡಾರ್ ನಲ್ಲಿ ಓಡಾಡಲು ಮಕ್ಕಳು ಹೆದರುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...