alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವೀಟರ್ ಶಬ್ಧ ಲಿಮಿಟ್ ಮೀರಿ ಯುವಕರು ಬರೆದ್ರು ಇಷ್ಟು ಅಕ್ಷರ…!

ಟ್ವೀಟರ್ ತನ್ನ ಶಬ್ಧದ ಮಿತಿಯನ್ನು ಹೆಚ್ಚಿಸುವ ತಯಾರಿಯಲ್ಲಿದೆ. ಈ ಹಿಂದೆ 140ಕ್ಕೆ ಸೀಮಿತವಾಗಿದ್ದ ಶಬ್ಧವನ್ನು ಈಗ 380ಕ್ಕೆ ಏರಿಸಿದೆ. ಆದ್ರೆ ಟ್ವೀಟರ್ ನ ಈ ಮಿತಿಯನ್ನೂ ಮೀರಿ ಯುವಕರಿಬ್ಬರು 35 ಸಾವಿರ ಅಕ್ಷರಗಳನ್ನು ಟ್ವೀಟರ್ ನಲ್ಲಿ ಟೈಪ್ ಮಾಡಿದ್ದಾರೆ.

ಮೈಕ್ರೋಬ್ಲಾಗಿಂಗ್ ಸೈಟ್ ನ ದೋಷವನ್ನು ಬಳಸಿಕೊಂಡು ಜರ್ಮನಿಯ ಯುವಕರಿಬ್ಬರು 140 ಅಥವಾ 380 ಅಲ್ಲ ಬರೋಬ್ಬರಿ 35 ಸಾವಿರ ಅಕ್ಷರಗಳನ್ನು ಟ್ವೀಟರ್ ನಲ್ಲಿ ಟೈಪ್ ಮಾಡಿ ಟ್ವಿಟ್ ಮಾಡಿದ್ದಾರೆ. ಟ್ವೀಟರ್ ತಕ್ಷಣ ಇದನ್ನು ಡಿಲಿಟ್ ಮಾಡಿದೆ. ಜೊತೆಗೆ ಕೆಲ ಸಮಯ ಯುವಕರ ಟ್ವೀಟರ್ ಅಕೌಂಟ್ ರದ್ದು ಮಾಡಿತ್ತು.

ಈ ಟ್ವಿಟ್ ನ ಮೊದಲ ಸಾಲಿನಲ್ಲಿ ಯುವಕರು ಗೆಳೆಯರೆ, @Timrasset  ಮತ್ತು @HackneyYT ಅಕ್ಷರದಿಂದ ಟ್ವೀಟರ್ ಮಿತಿಯನ್ನು ಮೀರಲು ಸಾಧ್ಯ ಎಂದು ಬರೆದಿದ್ದರು. ಶಬ್ಧಗಳ ಮಧ್ಯೆ ಅಂತರ ಬಿಡದೆ ಅವರು ಎಲ್ಲ ಅಕ್ಷರವನ್ನು ಕೂಡಿ ಬರೆದಿದ್ದಾರೆ. ಕೊನೆಯಲ್ಲಿ ಡಾಟ್ ಕಾಮ್ ಅಥವಾ ಡಾಟ್ ಸಿಸಿ ಎಂದು ಬರೆದಲ್ಲಿ ನಿಮಗೆಷ್ಟು ಬೇಕೋ ಅಷ್ಟು ಅಕ್ಷರವನ್ನು ಬರೆಯಬಹುದು ಎನ್ನುತ್ತಾರೆ ಯುವಕರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...