alex Certify
ಕನ್ನಡ ದುನಿಯಾ       Mobile App
       

Kannada Duniya

ಜಗತ್ತಿನ ಅದ್ಭುತ ಯೋಜನೆಗಳ ಬಗ್ಗೆ ನೀವು ಕೇಳಿದ್ದೀರಾ…? ಇಲ್ಲಿದೆ ನೋಡಿ ಮಾಹಿತಿ

ಜಗತ್ತಿನಲ್ಲಿ ಎಷ್ಟೋ ಅದ್ಭುತ ವಿಷಯಗಳಿವೆ. ಅವುಗಳಲ್ಲಿ ಕೆಲವೊಂದರ ಬಗ್ಗೆ ನೀವು ಕೇಳಿರ್ತೀರಾ. ಆದ್ರೆ ವಿಶ್ವದ ಅತ್ಯಂತ ಉದ್ದವಾದ, ದೊಡ್ಡದಾದ ಹಾಗೂ ಐಶಾರಾಮಿ ಯೋಜನೆಗಳ ಬಗ್ಗೆ ನೀವು ಕೇಳಿದ್ದೀರಾ…? ಆ ಬಗ್ಗೆ ಇಲ್ಲಿದೆ ಮಾಹಿತಿ.

ಜುಬೇಲ್ -2 : ಇದು ಸೌದಿ ಅರೇಬಿಯಾದಲ್ಲಿರುವ ಜಗತ್ತಿನ ಅತ್ಯಂತ ದೊಡ್ಡದಾದ ಕೈಗಾರಿಕಾ ನಗರ. 6200 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ.

ಬೀಜಿಂಗ್ ಡಾಕ್ಸಿಂಗ್ ಇಂಟರ್ ನ್ಯಾಷನಲ್ ಏರ್ಪೋರ್ಟ್ : ಇದು ವಿಶ್ವದ ಅತ್ಯಂತ ದೊಡ್ಡದಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. 2,680 ಹೆಕ್ಟೇರ್ ಪ್ರದೇಶದಲ್ಲಿ ಈ ಏರ್ಪೋರ್ಟ್ ನಿರ್ಮಾಣವಾಗಿದೆ.

ಹಾಂಕಾಂಗ್ ಜುಹೈ ಮಕಾವ್ ಬ್ರಿಡ್ಜ್ : 55 ಕಿ.ಮೀ. ಲಿಂಕ್ ಇರುವ ಈ ಬ್ರಿಡ್ಜ್ ಜಗತ್ತಿನ ಅತಿ ಉದ್ದದ ಸಮುದ್ರ ದಾಟುವ ಸೇತುವೆಯಾಗಿದೆ.

ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್ : ಐಎಸ್ಎಸ್ ಇದು ಜಗತ್ತಿನ ಅತ್ಯಂತ ದೊಡ್ಡದಾದ ಬಾಹ್ಯಾಕಾಶ ನಿಲ್ದಾಣವಾಗಿದೆ.

ಲಂಡನ್ ಕ್ರಾಸ್ ರೈಲ್ : ಲಂಡನ್ ನಿಂದ ದುಬೈಗೆ ಕ್ರಾಸ್ ರೈಲ್ ಮಾರ್ಗ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು ಇದು ಜಗತ್ತಿನ ಅತ್ಯಂತ ಅದ್ಧೂರಿ ಯೋಜನೆಯಾಗಿದೆ.

ಅಲ್ ಮಕ್ಟೊಮ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ : ಇದು ಜಗತ್ತಿನ ದುಬೈನಲ್ಲಿರುವ ವಿಶ್ವದ ಎರಡನೇ ಅತ್ಯಂತ ದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.

ದುಬೈ ಲ್ಯಾಂಡ್ : ಈ ಥೀಮ್ ಪಾರ್ಕ್ 45 ದೊಡ್ಡ ಯೋಜನೆಗಳನ್ನು ಹಾಗೂ 200 ಉಪ ಯೋಜನೆಗಳನ್ನು ಹೊಂದಿದೆ. ಜಗತ್ತಿನ ದೊಡ್ಡ ದೊಡ್ಡ ಹೊಟೇಲ್ ಗಳನ್ನೂ ಇದು ಹೊಂದಿದೆ.

ಕ್ಯಾಲಿಪೋರ್ನಿಯಾ ಹೈಸ್ಪೀಡ್ ರೈಲ್ : ಇದು ಲಾಸ್ ಎಂಜಲಿಸ್ ಹಾಗೂ ಸಾನ್ ಫ್ರಾನ್ಸಿಸ್ಕೊ ನಡುವೆ ಅತ್ಯಂತ ವೇಗವಾಗಿ ಚಲಿಸುವ ರೈಲು.

ಚೀನಾದ ದಕ್ಷಿಣದಿಂದ ಉತ್ತರಕ್ಕೆ ವಾಟರ್ ಟ್ರಾನ್ಸ್ಪರ್ ಯೋಜನೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...