alex Certify
ಕನ್ನಡ ದುನಿಯಾ       Mobile App
       

Kannada Duniya

ಮೇಕಪ್ ಗಾಗಿ ಈ ಅಧ್ಯಕ್ಷರು ಖರ್ಚು ಮಾಡಿದ್ದೆಷ್ಟು ಗೊತ್ತಾ..?

ಪ್ಯಾರಿಸ್: ಹೆಣ್ಣುಮಕ್ಕಳಿಗೆ ಸೌಂದರ್ಯ ಪ್ರಜ್ಞೆ ಜಾಸ್ತಿ. ಮೇಕಪ್ ಗಾಗಿ ಹೆಚ್ಚು ಹಣ ಮತ್ತು ಸಮಯ ಮೀಸಲಿಡುತ್ತಾರೆ ಎಂಬ ಮಾತಿದೆ.

ಇದಕ್ಕೆ ತದ್ವಿರುದ್ಧವಾಗಿ ಫ್ರೆಂಚ್ ಅಧ್ಯಕ್ಷರು ಮೇಕಪ್ ಗಾಗಿ ಭಾರೀ ಹಣವನ್ನು ಖರ್ಚು ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಫ್ರೆಂಚ್ ಪ್ರೆಸಿಡೆಂಟ್ ಇಮ್ಯಾನುಯಲ್ ಮ್ಯಾಕ್ರಾನ್(39) ಕಳೆದ 3 ತಿಂಗಳ ಅವಧಿಯಲ್ಲಿ ಮೇಕಪ್ ಗಾಗಿ 30,000 ಡಾಲರ್ ಖರ್ಚು ಮಾಡಿದ್ದಾರೆ.

ಯಂಗ್ ಆಗಿರುವ ಫ್ರೆಂಚ್ ಅಧ್ಯಕ್ಷರ ಮೇಕಪ್ ಖರ್ಚಿನ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ 3 ತಿಂಗಳ ಅವಧಿಯಲ್ಲೇ 30,000 ಡಾಲರ್ ಜನರ ತೆರಿಗೆ ಹಣವನ್ನು ಮೇಕಪ್ ಗಾಗಿ ಖರ್ಚು ಮಾಡಲಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...