alex Certify
ಕನ್ನಡ ದುನಿಯಾ       Mobile App
       

Kannada Duniya

ಉಚಿತವಾಗಿ ಸಿನಿಮಾ ನೋಡಲು ಈ ವೆಬ್ ಸೈಟ್ ಬಳಸಿ

eree cinem

ಸಿನಿಮಾಗಳು ರಿಲೀಸ್ ಆದ ನಂತರ ಟಾಕೀಸ್ ಗೆ ಹೋಗಿ ನೋಡುವ ಪರಿಪಾಠ ಇತ್ತೀಚೆಗೆ ಕಡಿಮೆಯಾಗಿದ್ದು, ಹೆಚ್ಚಿನವರು, ಜಾಲತಾಣಗಳಲ್ಲಿ ಸಿನಿಮಾ ನೋಡಲು ತಡಕಾಡುತ್ತಾರೆ. ಕೆಲವೊಮ್ಮೆ ಥಿಯೇಟರ್ ಗಳಲ್ಲಿ ಬಿಡುಗಡೆಯಾದ ಹೊಸ ಸಿನಿಮಾ ಪೈರಸಿಯಾಗಿಬಿಡುತ್ತವೆ.

ಇತ್ತೀಚೆಗೆ ತೆರೆ ಕಂಡಿದ್ದ ‘ಉಡ್ತಾ ಪಂಜಾಬ್’ ಥಿಯೇಟರ್ ಗಳಲ್ಲಿ ಬಿಡುಗಡೆಯಾಗುವ ಮೊದಲೇ ಆನ್ ಲೈನ್ ನಲ್ಲಿ ಬಹಿರಂಗವಾಗಿತ್ತು. ನಿಮಗೆ ಬೇಕಾದ ಚಲನಚಿತ್ರಗಳನ್ನು ಆನ್ ಲೈನ್ ನಲ್ಲಿ ನೋಡುವುದು, ಡೌನ್ ಲೋಡ್ ಮಾಡಿಕೊಳ್ಳುವ ಸಂದರ್ಭದಲ್ಲಿ ಅನಧಿಕೃತ ವೆಬ್ ಸೈಟ್ ಗಳಲ್ಲಿ ನೋಡುವ ಬದಲಿಗೆ, ಅಧಿಕೃತ ವೆಬ್ ಸೈಟ್ ಗಳಲ್ಲೇ ವೀಕ್ಷಿಸಿ. ಸಿನಿಮಾ ಪೈರಸಿ ಮಾಡಿದ್ದನ್ನು ನೋಡುವುದು, ಅನಧಿಕೃತ ವೆಬ್ ಸೈಟ್ ಗಳಲ್ಲಿ ವೀಕ್ಷಣೆ ಮಾಡುವುದು ಅಪರಾಧವಾಗುತ್ತದೆ.

ಅಲ್ಲದೇ, ಕೆಲವೊಂದು ಸಂದರ್ಭಗಳಲ್ಲಿ ಸುರಕ್ಷಿತವಲ್ಲದ ತಾಣಗಳಲ್ಲಿ ಸಿನಿಮಾ ಡೌನ್ ಲೋಡ್ ಮಾಡುವಾಗ, ನಿಮ್ಮ ಮಾಹಿತಿ ಸೋರಿಕೆಯಾಗಬಹುದಾದ ಇಲ್ಲವೇ, ವೈರಸ್ ಹರಡಬಹುದಾದ ಸಾಧ್ಯತೆ ಇರುತ್ತದೆ ಎನ್ನಲಾಗಿದೆ. ಅಲ್ಲದೇ, ಸಿನಿಮಾ ಕೂಡ ಸ್ಪಷ್ಟವಾಗಿ ಇರುವುದಿಲ್ಲ.

ನೀವು ಸಿನಿಮಾ ನೋಡಲು ಈ ಅಧಿಕೃತ ವೆಬ್ ಸೈಟ್ ಗಳನ್ನು ಬಳಸಬಹುದಾಗಿದೆ. ಅವುಗಳೆಂದರೆ, VimeoPublic domain torrentsWatchDocumentary.orgTopDocumentaryFilmsClassic Cinema OnlinePopcornFlixMoviesFoundOnlineCrackle ಮತ್ತು YouTube

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...