alex Certify
ಕನ್ನಡ ದುನಿಯಾ       Mobile App
       

Kannada Duniya

ಆ ಹೊಟೇಲ್ ನಲ್ಲಿ ಬಡವರಿಗೆ ಊಟ ಉಚಿತ

fujinon

ಕೆನಡಾದ ಎಡ್ಮಂಟನ್ ನಗರದಲ್ಲೊಂದು ಭಾರತೀಯ ರೆಸ್ಟೋರೆಂಟ್ ಇದೆ. ಅಲ್ಲಿ ಬಡವರಿಗೆ ಉಚಿತವಾಗಿ ಆಹಾರ ನೀಡಲಾಗುತ್ತದೆ. ಭಾರತೀಯ ಫ್ಯೂಷನ್ ಹೆಸರಿನ ಈ ರೆಸ್ಟೋರೆಂಟನ್ನು ಪ್ರಕಾಶ್ ಚಿಬ್ಬರ್ ಎಂಬುವವರು ನಡೆಸುತ್ತಿದ್ದಾರೆ.

ಊಟ ಮಾಡಲು ಹಣ ಇಲ್ಲದವರಿಗೆ ಈ ಹೋಟೆಲ್ ಸದಾ ಸ್ವಾಗತ ನೀಡುತ್ತದೆ. ಊಟ ನೀಡಿ ಸುಮ್ಮನಿರುವುದಿಲ್ಲ. ಬದಲಾಗಿ ಅವರಿಗೆ ಇಷ್ಟವಿರುವ ಆಹಾರ ನೀಡುತ್ತದೆ. ಅಲರ್ಜಿ ಅಥವಾ ಬೇರೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ. ಹಣವಿಲ್ಲದ ಮನುಷ್ಯ ಪ್ರತಿ ದಿನ ನಮ್ಮ ಹೊಟೇಲ್ ಗೆ ಬರಬಹುದು ಎನ್ನುತ್ತಾರೆ ಪ್ರಕಾಶ್.

ಹಸಿವಿನ ಮಹತ್ವ ಅವರಿಗೆ ಗೊತ್ತಿದೆಯಂತೆ. ಹೊಟೇಲ್ ನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಆಹಾರವಿರುತ್ತದೆ. ಅದನ್ನು ಕಸಕ್ಕೆ ಎಸೆಯುವ ಬದಲು ಬಡವರಿಗೆ ನೀಡಿದ್ರೆ ಅವರ ಹೊಟ್ಟೆ ತುಂಬುತ್ತದೆ ಎನ್ನುತ್ತಾರೆ ಪ್ರಕಾಶ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...