alex Certify
ಕನ್ನಡ ದುನಿಯಾ       Mobile App
       

Kannada Duniya

ಇದೇ ಮೊದಲ ಬಾರಿಗೆ ಪಾಕ್ ಸಂಸತ್ತಿಗೆ ಹಿಂದೂ ಪ್ರತಿನಿಧಿ ಆಯ್ಕೆ

ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಪ್ರತಿನಿಧಿಯೊಬ್ಬರು ಸಂಸತ್ ಗೆ ಆಯ್ಕೆಯಾಗಿದ್ದಾರೆ.

ಪಾಕಿಸ್ತಾನ್‌ ಪೀಪಲ್‌ ಪಾರ್ಟಿಯ ಮಹೇಶ್ ಕುಮಾರ್‌, ದಕ್ಷಿಣ ಸಿಂಧ್‌ ಪ್ರಾಂತ್ಯದ ಥಾರ್ಪಾರ್ಕರ್‌ನಿಂದ ಸಂಸತ್‌ ಗೆ ಆಯ್ಕೆಯಾಗಿದ್ದಾರೆ.

55 ವರ್ಷದ ಅಲ್ಪಸಂಖ್ಯಾತ ವರ್ಗದ ಮುಖಂಡ ಮಹೇಶ್ ಕುಮಾರ್, ತಮ್ಮ ಪ್ರತಿಸ್ಪರ್ಧಿ ಅರನ್‌ ಜಕಾವುಲ್ಲಾರನ್ನು ಸುಮಾರು 18,922 ಮತಗಳ ಅಂತರದಿಂದ ಸೋಲಿಸಿದ್ದಾರೆ. ಮಹೇಶ್‌ ಅವರಿಗೆ 37,245 ಮತಗಳು ಸಿಕ್ಕಿದ್ದರೆ, ಜಕಾವುಲ್ಲ ಅವರಿಗೆ 18,323 ಮತಗಳು ಸಿಕ್ಕಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...